लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಗ್ಗಲಮಕ್ಕಿಯಲ್ಲಿ ಮಗ್ಗಲಮಕ್ಕಿ ಯಂಗ್ ಸ್ಟಾರ್ ಇವರ ಆಶ್ರಯದಲ್ಲಿ ಪ್ರಥಮ ವರ್ಷದ ಪ್ರೊ ಲೀಗ್ ಮಾದರಿಯ ತಾ:ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಿತು.

1 min read
Featured Video Play Icon

ಮೂಡಿಗೆರೆ ತಾ:
ಮಗ್ಗಲಮಕ್ಕಿಯಲ್ಲಿ ಮಗ್ಗಲಮಕ್ಕಿ ಯಂಗ್ ಸ್ಟಾರ್ ಇವರ ಆಶ್ರಯದಲ್ಲಿ ಪ್ರಥಮ ವರ್ಷದ ಪ್ರೊ ಲೀಗ್ ಮಾದರಿಯ ತಾ:ಮಟ್ಟದ ಕಬಡ್ಡಿ ಪಂದ್ಯಾವಳಿ ಇಂದು ನಡೆಯಿತು.
ಕಾರ್ಯಕ್ರಮವನ್ನು ತಾ:ಪಂಚಾಯಿತಿ ಸದಸ್ಯರಾದ ರಂಜನ್ ಅಜೀತ್ ಕುಮಾರ್ ಉದ್ಘಾಟಿಸಿದರು.
ವೇದಿಕೆಯಲ್ಲಿ ಮಗ್ಗಲಮಕ್ಕಿಗಣೇಶ, ಎಂ.ಕೆ.ರಘು.ಕೆ.ಎಲ್.ಪ್ರದೀನ್,ಪ್ರವೀಣ್. ನಾಗರಾಜ್. ಸುರೇಶ್ .ಕುಸುಮ.ನಾಗಮ್ಮ.ಕಾರ್ಯಕ್ರಮದ ಮುಖ್ಯಸ್ತ ಮಹೇಶ್ ಇದ್ದರು.
ರಂಜನ್ ಅಜೀತ್ ಕುಮಾರ್ ಮಾತನಾಡಿ
ಗ್ರಾಮೀಣ ಕ್ರಿಡಾಕೂಟಗಳು ಗ್ರಾಮೀಣ ಪ್ರತಿಭೆಯನ್ನು ಗುರಿತಿಸುತ್ತವೆ ಎಂದರು.
ಮಗ್ಗಲಮಕ್ಕಿಗಣೇಶ ಮಾತನಾಡಿ ಗ್ರಾಮೀಣ ಬಾಗದ ಪ್ರತೀಭೆಗಳನ್ನು
ಗ್ರಾಮೀಣ ಕ್ರೀಡಾ ಕೂಟಗಳು ರಾಷ್ಟ್ರ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ.ಇದಕ್ಕೆ ಸರ್ಕಾರದ ಸಹಾಯ ಬೇಕಾಗುತ್ತದೆ.ಜಿಲ್ಲೆಯಲ್ಲಿ ಉತ್ತಮ ತರಬೇತಿ ಕೆಂದ್ರಗಳ ಅವಶ್ಯಕತೆ ಇದೆ.ಜನಪ್ರತಿನಿದಿಗಳು ಗಮನ ಹರಿಸುವ ಅವಶ್ಯಕತೆ ಇದೆ.ನಮ್ಮೂರಲ್ಲಿ ಇಂತಹ ಕ್ರೀಡಾಕೂಟ ನಡೆಯುತ್ತಿರುವುದು ನಮ್ಮ ಹೆಮ್ಮೆ ಎಂದರು.
ಸುಮಾರು 20.ತಂಡಗಳು ಬಾಗವಹಿಸಿದ್ದವು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

 

About Author