लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಮಖಂಡಿ ತಾಲೂಕಿನ ಗ್ರಾಮ ಪಂಚಾಯತ ಚುನಾವಣೆ ಶಾಂತಿಯುತ ಮತದಾನ ನಡೆಯಿತು. #avintvcom

1 min read
Featured Video Play Icon

ಸ್ಲಗ್. ಜಮಖಂಡಿ ತಾಲೂಕಿನ ಗ್ರಾಮ ಪಂಚಾಯತ ಚುನಾವಣೆ ಶಾಂತಿಯುತ ಮತದಾನ ನಡೆಯಿತು.

ಆಂಕರ್:

ಜಮಖಂಡಿ ತಾಲ್ಲೂಕಿನ 25 ಗ್ರಾಮ ಪಂಚಾಯತ ಚುನಾವಣೆಯು ಶಾಂತಿಯುತ ಮತದಾನ ನಡೆದಿದ್ದು. ಶೇಕಡಾ 80 ರಷ್ಟು ಮತದಾನ ನಡೆದಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿರುವುದಿಲ್ಲ.

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಮತದಾರರನ್ನು ಕರೆತಂದು ಕೈ ಮುಗಿದು ಮತವನ್ನು ಚಲಾಯಿಸುವದು ಎಲ್ಲ ಗ್ರಾಮಗಳಲ್ಲಿ ನಡೆದಿತ್ತು.

ಪೋಲಿಸ್ ಇಲಾಖೆಯ ಅಧಿಕಾರಿಗಳು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾರ್ಯನಿರ್ವಹಿಸಿದರು.

ಕೇಲವಂದಿಷ್ಟು ಜನರು ತಮ್ಮ ಪಕ್ಷದ ಕುರಿತು ಜಯ ಘೋಷಣೆ ಕೂಗುತ್ತಿರುವುದು ಸಾಮಾನ್ಯವಾಗಿತ್ತು.

ಅಭ್ಯರ್ಥಿಗಳು ಚುನಾವಣೆಯ ಸ್ಪರ್ಧೆಯಲ್ಲಿ ತಮ್ಮ ಪಕ್ಷ ಗೆದ್ದಿಯಬೇಕೆಂದು ಮತದಾರರ ಮನ ಸೆಳೆಯಲು ಹರಸಾಹಸ ಪಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ತಾಲೂಕಿನ ಕಡಕೋಳ ಗ್ರಾಮದ ಪಂಚಾಯತ ಚುನಾವಣೆಯಲ್ಲಿ ಜಮಖಂಡಿ ಕ್ಷೇತ್ರದ ಶಾಸಕ ಆನಂದ ನ್ಯಾಮಗೌಡ ಅವರು ತಮ್ಮ ಧರ್ಮ ಪತ್ನಿಯ ಜೊತೆಗೆ  ವಾರ್ಡ ನಂಬರ್ 4 ರ ಅಂಗನವಾಡಿ ಕೇಂದ್ರದ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದರು.

ಬಿಜೆಪಿ ಪಕ್ಷದ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರು ತಮ್ಮ ಪತ್ನಿಯ ಜೊತೆಯಲ್ಲಿ ತಾಲೂಕಿನ ಸ್ವ ಗ್ರಾಮವಾದ ಹಿರೇಪಡಸಲಗಿಯ ವಾರ್ಡ ನಂಬರ್ 1 ರಲ್ಲಿ ಮತವನ್ನು ಚಲಾಯಿಸಿದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author