ಗ್ರಾಮ ಪಂಚಾಯತ ಚುನಾವಣೆ 2020 ರ ಮೊದಲ ಹಂತದ ಮತದಾನ ವೇಳೆಯಲ್ಲಿ ಪರಸ್ಪರ ವಾಗ್ವದ ಮತ್ತು ನೂಕಾಟ #avintvcom
1 min read
ಜಮಖಂಡಿ ತಾಲೂಕಿನ ಮುತ್ತುರ ಗ್ರಾಮ
ಗ್ರಾಮ ಪಂಚಾಯತ ಚುನಾವಣೆ 2020 ರ ಮೊದಲ ಹಂತದ ಮತದಾನ ವೇಳೆಯಲ್ಲಿ ಪರಸ್ಪರ ವಾಗ್ವದ ಮತ್ತು ನೂಕಾಟ
ಕೊರೊನ ಆತಂಕದ ಹಿನ್ನಲೆಯಲ್ಲಿ ಅವದಿ ಮೀರಿದ ಗ್ರಾಮ ಪಂಚಾಯತ್ ಚುನಾವಣೆಗಳನ್ನು ರಾಜ್ಯ ಸರ್ಕಾರ ಚುನಾವಣೆ ವಿಳಂಬ ಆಗಬಾರದೆಂದು ಪೂರ್ವ ಸಿದ್ಧತೆ ಮತ್ತು ತಯಾರಿ ನಡೆಸಿದರೂ ಕೂಡಾ ಅಲ್ಲಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿವೆ ಅದಕ್ಕೆ ತಾಜಾ ಉದಾಹರಣೆ ಜಮಖಂಡಿ ತಾಲೂಕಿನ ಮುತ್ತುರ ಗ್ರಾಮ
ಬಿ ಜೆ ಪಿ ಮತ್ತು ಕಾಂಗ್ರೇಸ ಬೆಂಬಲಿಗರ ನಡುವೆ ವಾಗ್ವಾದ ನಡೆದ ಘಟನೆ ನಡೆದಿದೆ
ಕಾಂಗ್ರೆಸ ಬೆಂಬಲಿತರು ಕಳ್ಳ ವೋಟು ಹಾಕಲು ಬಂದಿದ್ದಾರೆ ಎಂದು ಆತಂಕಗೊಂಡ ಬಿ ಜೆ ಪಿ ಬೆಂಬಲಿತರು ಆರೋಪಿಸಿ ಪರಸ್ಪರ ವಾಗ್ವಾದ ಆಗಿ ಕೈ ಕೈ ಮಿಲಾಸುವ ಹಂತಕ್ಕೆ ತಲುಪಿತ್ತು
ಸಂದರ್ಭದ ಅಪಾಯ ಅರಿತ ಪೋಲೀಸರು
ಮದ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು