day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಬೆಳಿಗ್ಗೆ ಇಂದ ಸಾಯಂಕಾಲ ವರೆಗೂ ಅದೋರಿಯಾಗಿ ಮತ ಯಾಚನೆ ಮಾಡಿದರು #avintvcom – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಬೆಳಿಗ್ಗೆ ಇಂದ ಸಾಯಂಕಾಲ ವರೆಗೂ ಅದೋರಿಯಾಗಿ ಮತ ಯಾಚನೆ ಮಾಡಿದರು #avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಪಾವಗಡ ತಾಲ್ಲೂಕಿನ ಕೊಡಮಡಗು ಗ್ರಾಮ ಪಂಚಾಯಿತಿ ಕೊಡಮಡಗು ಗ್ರಾಮದಲ್ಲಿ ದಿನಾಂಕ 22/12/2020  ರಂದು ಗ್ರಾಮ  ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಇಂದು ಕೊನೆ ದಿನ ಬೆಳಿಗ್ಗೆ ಇಂದ ಸಾಯಂಕಾಲ ವರೆಗೂ ಗ್ರಾಮ ದಲ್ಲಿ ಅದೋರಿಯಾಗಿ ಮತ ಚಲಾಯಿಸಲು ಮತ ಯಾಚನೆ ಮಾಡಿದರು  ಈ ಸಂದರ್ಭದಲ್ಲಿ  ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷ ರಹಿತ ಮತ್ತು  ಚಿಹ್ನೆ ರಹಿತವಾದ ಚುನಾವಣೆ ಇದು  ರಾಜ್ಯಕಿಯ  ಭದ್ರ ಬುನಾದಿ ಆಗಿರುತ್ತೆ ದ್ದೆ ಎಂದು ಹೇಳಿದರು

ಗ್ರಾಮ ದ ಹಿರಿಯ ಮುಖಂಡ ನಾಗರೆಡ್ಡಿ ಮಾತನಾಡಿ ಚುನಾವಣಾ ಗಳು ಪ್ರತಿ 5 ಐದು ವರ್ಷಕೋಮೆ ಬರು ತವೇ ಆದ್ರೆ ಯಾವುದೇ ವೈಷಮ್ಯ   ದ್ವೇಷ ಇಲಾದೆ ನಡೆದು ಕೊಳಬೇಕು ಎಂದು ಮನಿವಿ ಮಾಡಿಕೊಂಡರು ಗ್ರಾಮದ ಯುವ ಮುಖಂಡ ಶಿವಪ್ಪ  ಈ ಸಲ ಯುವಕರಿಗೆ ಹಾಗೂ ಪ್ರಜ್ಞಾ ವಂಥರಿಗೆ ಅವಕಾಶ ಕಲ್ಪಿಸಿ ಎಂದು ಮತದಾರ ರಲಿ ಮನವಿ ಮಾಡಿಕೊಂಡರು ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹ ಮೂರ್ತಿ ನಾಗಮಣಿ  ತಿಮರೆಡ್ಡಿ  ಗ್ರಾಮಸ್ಥರಾದ  ಸೈಲೆಂಟ್ ತಿಮರೆಡ್ಡಿ ಚಂದ್ರ ಶೇಖರ್ ರೆಡ್ಡಿ  ರೈತ ಸಂಘದ ಕೊಂಡನ್ನ   ಗಂಗಾದರಪ್ಪ ತಿಮರೆಡ್ಡಿ ಲೋಕೇಶ್  ಗೋವಿಂದ ಪದ್ಮ ನಾಭ ಅನಿಲ್ . v.s.s.s.ಅಧ್ಯಕ್ಷ

ನಡಿಪ್ಪಣ್ಣ  ಯುವಕರುಗಳಾದ ಅಂಜಿನೆಯ  ಜಿ.ಗಿರೀಶ ಚಂದ್ರ ಶೇಖರ್  ಮಂಜುನಾಥ್ ನಾಗೇಂದ್ರ ರಮಂಜಿ  ರವಿ ವೆಂಕಟೇಶ್ ಓಬಲೇಶ ಪ್ಪ ಮುಂತಾದವರು ಬಾಗವಹಿಸಿದರು ಅಬ್ಯರ್ಥಿ ಗಳಾದ ಬೈಲು ತಿಮರೆಡ್ಡಿ ನರಸಮ್ಮ ಗಂಗಮ ಮೀನಾ ಕುಮರಿ ಹಾಜರಿದ್ದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author