लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
23/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಿನಾಂಕ 21/11/3026 ಶನಿವಾರ, ಶಾಲಾ ಶಿಕ್ಷಣ ಇಲಾಖೆ ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯರ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು…

1 min read

ದಿನಾಂಕ 21/11/3026 ಶನಿವಾರ, ಶಾಲಾ ಶಿಕ್ಷಣ ಇಲಾಖೆ ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯರ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷಯನ್ನು ವಹಿಸಿದ ಶ್ರೀಯುತ A. C. ಆಸೀಫ್ ಇಕ್ಬಾಲ್ H. K. A. ಮೆಮೋರಿಯಲ್ ವಿದ್ಯಾ ಸಂಸ್ಥೆ ಬಣಕಲ್, ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಶ್ರೀಯುತ D. K. ಲಕ್ಷ್ಮಣ ಗೌಡ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ, ಇತರ ಅತಿಥಿ ಗಳಾಗಿರುವಂತ ಹೇಮಂತ್ ಚಂದ್ರ ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕರು, ಶಿವಕುಮಾರ್ ಡಿ. ಕ್ಷೆತ್ರ ಸಂಪನ್ಮೂಲ ವ್ಯಕ್ತಿ ಹಾಗೂ ತಾಲೂಕು ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ, ಶ್ರೀಯುತ ಸುನಿಲ್ T. L ಸಮೂಹ ಸಂಪನ್ಮೂಲ ವ್ಯಕ್ತಿ ಮೂಡಿಗೆರೆ, ಶ್ರೀಯುತ ಮಂಜಪ್ಪ H. ಅಧ್ಯಕ್ಷರು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೂಡಿಗೆರೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರು, ಫೈರೋಜ್ ಅಹಮ್ಮದ್ ಅಧ್ಯಕ್ಷಕರು ಜಿಲ್ಲಾ ದೈಹಿಕ ಶಿಕ್ಷಕರ ಸಂಘ ಚಿಕ್ಕಮಗಳೂರು ಜಿಲ್ಲೆ, ಗಂಗಾಧರಪ್ಪ G. L. ಕಾರ್ಯಧರ್ಶಿಗಳು ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘ ಮೂಡಿಗೆರೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರು, ಶ್ರೀಮತಿ ಲವೀನ ಲೋಬೊ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು, ಶ್ರೀಯುತ ಶರೀಫ್ ಕರಾವಳಿ ಕರಾವಳಿ ಟ್ರೇಡರ್ಸ್, ಅಸ್ಗ್ ರ್ ಆಲಿ ಉರ್ದು ಪ್ರಾಥಮಿಕ ಶಾಲೆ ಅಧ್ಯಕ್ಷರು, ಶ್ರೀಯುತ ಶರೀಫ್ A. M. ಟ್ರೇಡರ್ಸ್, ಶ್ರೀ ಸೋಮಶೇಖರಯ್ಯ ಶ್ರೀಮತಿ ಸಾವಿತ್ರಿ ಸಮೂಹ ಸಂಪನ್ಮೂಲ ವ್ಯಕ್ತಿ, ಫಿಶ್ ಮೋನಾಕಾ ಸಮಾಜ ಸೇವಕರು, ಉಮರ್ B. A. ಬಣಕಲ್ ಕಾಲೀಜಿನ ಡೈರೆಕ್ಟರ್, ಮನೋಜ್ ಕುಮಾರ್ ಮಾಜೀ ಸದಸ್ಯರು ಪಟ್ಟಣ ಪಂಚಾಯತ್ ಮೂಡಿಗೆರೆ, ಗಯಾಝುದ್ಹಿನ್ ಅಧ್ಯಕ್ಷರು J. S. ಎಜುಕೇಷನಲ್ ಸೊಸೈಟಿ ಮೂಡಿಗೆರೆ, ದಿನೇಶ್ ಮಾಲೀಕರು ನೀಲಂ ಟೆಕ್ಸಟೈಲ್ಸ್ ಮೂಡಿಗೆರೆ, ಝಕೀರ್ ಹುಸೈನ್ ಅಧ್ಯಕ್ಷರು ವೆಹಿಕಲ್ ಅಸೋಸಿಯೇಶನ್ ಮೂಡಿಗೆರೆ, ನವೀನ್ B. R. ಸಂಘಟನಾ ಕಾರ್ಯದರ್ಶಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೂಡಿಗೆರೆ ಹಾಗೂ ನಮ್ಮ ಶಾಲಾ ಸಂಚಾಲಕರಾದ ಶ್ರೀಯುತ ಮೊಹಮ್ಮದ್ ಇಮ್ರಾನ್ ಸಾರ್ ಇವರ ನೇತ್ರತ್ವದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.

ಜೆ. ಎಸ್.ಆಂಗ್ಲ ಮಾಧ್ಯಮ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳು ವಲಯ ಮಟ್ಟದ ಪ್ರತಿಬಾ ಕಾರಂಜಿ / ಕಲೋತ್ಸವ – 2026-27 ರಲ್ಲಿ ವಿದ್ಯಾರ್ಥಿಗಳ ಅಮೋಘ ಸಾಧನೆ.
ದಿನಾಂಕ 21/11/2026 ರಂದು ನಡೆದ ಪ್ರಾಥಮಿಕ ಶಾಲೆಗಳ ವಲಯ -2 ಮಟ್ಟದ ಪ್ರತಿಭಾ ಕಾರಂಜಿ / ಕಲೋತ್ಸವ 2026-27 ರಲ್ಲಿ ಜೆ. ಎಸ್. ಆಂಗ್ಲ ಮಾಧ್ಯಮ ಶಾಲೆ, ಮೂಡಿಗೆರೆ ಇಲ್ಲಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ , ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆ, ಸೃಜನಶೀಲತೆ, ಕಲೆ ಹಾಗೂ ಅಭಿವ್ಯಕ್ತಿ ಕೌಶಲ್ಯವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಇವರ ಈ ಯಶಸ್ವಿಗೆ ಮಾರ್ಗದರ್ಶನ ನೀಡಿದ ಶಾಲಾ ಸಂಚಾಲಕರು ಹಾಗೂ ಶಿಕ್ಷಕ ವ್ರ0ದ ದ ಪರಿಶ್ರಮವೂ ಶ್ಲಾಘನೀಯವಾಗಿದೆ. ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು, ಆಡಳಿತ ನಿರ್ದೇಶಕರಾದ ಶ್ರೀ ಮೊಹಮ್ಮದ್ ಇಮ್ರಾನ್ ಸಾರ್, ಮುಕ್ಯೋಪಾಧ್ಯಾಯರು ಹಾಗೂ ಸಮಸ್ತ ಶಿಕ್ಷಕ ವ್ರ0ದದವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ , ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವಂತೆ ಶುಭಹಾರೈಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯೇ ನಮ್ನ ಶಾಲೆಯ ಹೆಮ್ಮೆ – ಅವರ ಯಶಸ್ಸೇ ನಮ್ಮ ಸಂತೋಷ.

About Author

Leave a Reply

Your email address will not be published. Required fields are marked *

You may have missed