ಮಿತ್ರ ಜಾನಪದ ಕಲಾ ಸಂಘ ರಾಜ್ಯ ಮಟ್ಟಕ್ಕೆ……..
1 min read
ಮಿತ್ರ ಜಾನಪದ ಕಲಾ ಸಂಘ ರಾಜ್ಯ ಮಟ್ಟಕ್ಕೆ……..

2026-27ನೆ ಸಾಲಿನ ಜಿಲ್ಲಾ ಯುವಜನೋತ್ಸವ ಜನಪದ ಗೀತೆ ಸ್ಪರ್ಧೆಯಲ್ಲಿ ಮೂಡಿಗೆರೆ ಮಿತ್ರ ಜಾನಪದ ಕಲಾ ಸಂಘ ಇದೇ ತಿಂಗಳ 29–30 ರಂದು ತುಮಕೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧೆ ಗೆ ಆಯ್ಕೆಯಾಗಿದ್ದು
ಈ ತಂಡಕ್ಕೆ ತಂಡದ ಸರ್ವ ಸದಸ್ಯರು ಹಾಗೂ ಮೂಡಿಗೆರೆ ಕಲಾ ಮನಸ್ಸುಗಳು ಅಭಿನಂದಿಸಿದ್ದಾರೆ.
ಗಾಯನ ತಂಡದಲ್ಲಿ ಸಂದೇಶ್, ಶಶಿ, ಧನುಷ್, ಹೇಮಂತ್, ಚಿದಾನಂದ, ಗೌತಮ್ , ದಿಲೀಪ್, ದೀಪಕ್, ಶ್ರವಣ್ , ಅಭಿ, ರೇವಂತ್, ನಿರಂಜನ್ , ಪೃಥ್ವಿ.
ಟೀಮ್ ಮೆಂಟರ್,ಸುನಿಲ್, ನವೀನ್,ಪ್ರಸನ್ನ,
ಟೀಮ್ ಮ್ಯಾನೇಜರ್, ಜೈಪಾಲ್, ಚಂದ್ರು ಶೇಖರ್
ಹೆಡ್ ಕೋಚ್, ಸುಬ್ರಮಣ್ಯ ಕೋಮರಾಜ , ಬಕ್ಕಿ ರವೀಂದ್ರ ಇದ್ದಾರೆ.

