ಕಸಾಪ ತಾಲೂಕು ಸಮ್ಮೇಳನದ್ಯಕ್ಷರನ್ನು ಆಹ್ವಾನಿಸುವ ಕಾರ್ಯಾಕ್ರಮ…
1 min read
0-0x0-0-0#


ಕಸಾಪ ತಾಲೂಕು ಸಮ್ಮೇಳನದ್ಯಕ್ಷರನ್ನು ಆಹ್ವಾನಿಸುವ ಕಾರ್ಯಾಕ್ರಮ…
ಚಿಕ್ಕಮಗಳೂರಿನಲ್ಲಿ ನೆಲಸಿರುವ ಮೂಡಿಗೆರೆ ತಾಲೂಕಿನ ಸಾಹಿತಿ ಮೇಕನಗದ್ದೆ ಲಕ್ಷ್ಮಣಗೌಡರನ್ನು ಆಹ್ವಾನಿಸುವ ಕಾರ್ಯಕ್ರಮ ಇಂದು ಅವರ ಮನೆಯಲ್ಲಿ ನಡೆಯಿತು..
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಅದ್ಯಕ್ಷರಾದ ಸೂರಿಶ್ರೀನಿವಾಸ್…
ಕಸಾಪ ಜಿಲ್ಲಾ.ಪ್ರದಾನ ಸಂಚಾಲಕರಾದ ಮಗ್ಗಲಮಕ್ಕಿಗಣೇಶ್..
ಕಸಾಪ ತಾ:ಅದ್ಯಕ್ಷರಾದ ಲಕ್ಷ್ಮಣಗೌಡ.ಡಿ.ಕೆ…ಪೂರ್ವದ್ಯಕ್ಷರಾದ ಶಾಂತಕುಮಾರ್…ಕಾರ್ಯದರ್ಶಿಗಳಾದ ಸುಚಿತ್ರಪ್ರಸನ್ನ…ನವೀನ್.ಬಿ.ಅರ್..ಕಸಾಪ ಖಜಾಂಚಿಯಾದ ಪ್ರಕಾಶ್.ಅರ್.
ಕಸಾಪ ಸಂಚಾಲಕ ನಾಗರಾಜು..ಎಂ.ಎಸ್.
ಜಿಲ್ಲಾ ಸಂಚಾಲಕಿ ಅನಿತಜಗದೀಪ್..ವೀಣಾ. ಗೊಣೀಬೀಡು…
ಸ್ವಾಗತ ಸಮಿತಿಯ ಕಾರ್ಯದ್ಯಕ್ಷರಾದ ಲಕ್ಷ್ಮಣಕುಮಾರ್.ಬಿ.ಕೆ…..
ಖಂಜಾಚಿಯಾದ..ನಾರಾಯಣ್…ಕಸಾಪ
ಕಸಬಾ ಹೊಬಳಿ ಅದ್ಯಕ್ಷರಾದ. ರವಿಕುನ್ನಳ್ಳಿ..
ಗೊಣೀಬೀಡು ಹೊಬಳಿ ಅದ್ಯಕ್ಷರಾದ ನವೀನ್ ಅನೆದಿಬ್ಬ…
ಸ್ಥಳಿಯವರಾದ..ಮಾಡ್ಲಪ್ರಕಾಶ್….
ಐಡಿಎಸ್ ಜಿ ಕಾಲೆಜಿನ ಪ್ರಾಂಶುಪಾಲರಾದ. ಮಹೇಶ್.ಹೆಚ್.ಎಂ…
ಲಕ್ಷ್ಮಣಗೌಡರ ಪತ್ನಿ..ಮಕ್ಕಳು.ಸಹೊದರರು..


ಸಾರ್ವಜನಿಕರು ಬಾಗವಹಿಸಿದ್ದರು..

