लाइव कैलेंडर

October 2026
M T W T F S S
 1234
567891011
12131415161718
19202122232425
262728293031  
17/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀಮತಿ ಬಿ.ಅರ್.ಶಾರದಮ್ಮಚಂದ್ರೆಗೌಡ.(ತಳ್ಳಿಹಳ ದೊಡಮನೆ),ಇನ್ನಿಲ್ಲ…
‎ಶ್ರೀಮತಿ ಶಾರದಮ್ಮ ಬಿ. ಆರ್. ಪತ್ನಿ: ಶ್ರೀ ಚಂದ್ರೇಗೌಡ ಟಿ. ಎ. (ತಳ್ಳಿಹಳ್ಳ ದೊಡ್ಡಮನೆ),
‎ಅವರು ನಿನ್ನೆ ರಾತ್ರಿ.7:45 ಗಂಟೆಗೆ(14/10/2026)ನಿಧನರಾಗಿದ್ದಾರೆ.
‎ಅವರ ಅಂತಿಮ ಸಂಸ್ಕಾರವನ್ನು ಇಂದು ಮಧ್ಯಾಹ್ನ ಗಂಧರ್ವ ನರ್ಸರಿ, ಮೂಡಿಗೆರೆ ರಸ್ತೆಯಲ್ಲಿ,
3:00 ಗಂಟೆಗೆ(15/10/2026) ನೆರವೇರಿಸಲಾಗುವುದು.
‎ಮೃತರು ಮಕ್ಕಳಾದ ಗಾಯತ್ರಿ ಟಿ. ಸಿ., ಸತೀಶ್ ಟಿ. ಸಿ., ಮೈತ್ರಿ ಟಿ. ಸಿ., ಅಶೋಕ್ ಟಿ. ಸಿ., ಸುನಿಲ್ ಟಿ. ಸಿ. ಹಾಗೂ ದಿವಂಗತ ತೇಜಸ್ವಿ ಟಿ. ಸಿ.ಅಗಲಿದ್ದಾರೆ..

About Author

Leave a Reply

Your email address will not be published. Required fields are marked *

You may have missed