28 – 09 – 2026 ರ ಸೋಮವಾರ* ಸಂಜೆ *2027* ನೇ ಸಾಲಿನ ಮೂಡಿಗೆರೆ *ಜೇಸಿ ಪದಾಧಿಕಾರಿಗಳ* ಆಯ್ಕೆ ಮಾಡಲಾಯಿತು…..
1 min read
28 – 09 – 2026 ರ ಸೋಮವಾರ* ಸಂಜೆ *2027* ನೇ ಸಾಲಿನ ಮೂಡಿಗೆರೆ *ಜೇಸಿ ಪದಾಧಿಕಾರಿಗಳ* ಆಯ್ಕೆ ಮಾಡಲಾಯಿತು.

*ಈ* ಆಯ್ಕೆ *ಪ್ರಕ್ರಿಯೆಯನ್ನು ಹಾಲಿ ಜೇಸಿ ಸದಸ್ಯರ ನಿರ್ಣಯ ಹಾಗೂ ನಿರ್ಧಾರದಂತೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
*ಈ ಪ್ರಕ್ರಿಯೆಯಲ್ಲಿ ಮೂಡಿಗೆರೆ ಜೇಸಿಯ 55.ನೆ ಅದ್ಯಕ್ಷರಾಗಿ ಶ್ರೀ ಜೇಸಿ ಹಮೀದ್ ಸಬ್ಬೆನಹಳ್ಳಿ* ಅವರು ಅಧ್ಯಕ್ಷರಾಗಿ, *ಶ್ರೀ ಜೇಸಿ ಅಕ್ಷತ್ ಪಟ್ಟದೂರು ಜೇಸಿ ಕಾರ್ಯದರ್ಶಿಯಾಗಿ* ಹಾಗೂ *ಜೇಸಿ ಖಜಾಂಚಿಯಾಗಿ ಶ್ರಿಮತಿ ಜೇಸಿ ಸಂಧ್ಯಾ ಸುದೀಪ್ ಅವರು* ಆಯ್ಕೆಯಾದರು.
*ಜೊತೆಗೆ ಲೇಡಿ ಜೇಸಿ ಅಧ್ಯಕ್ಷರಾಗಿ* ಶ್ರೀಮತಿ ಜೇಸಿ ಶೃತಿ ಸಂಪತ್ ಅವರು,*ಲೇಡಿ ಜೇಸಿ ಕಾರ್ಯದರ್ಶಿಯಾಗಿ* ಶ್ರೀಮತಿ ಜೇಸಿ ರಾಘವಿ ಧರ್ಮೇಂದ್ರ ಅವರು ಆಯ್ಕೆಯಾದರು.
*ಉಪಾಧ್ಯಕ್ಷರುಗಳಾಗಿ :* ಜೇಸಿ ಶ್ರೀ ವಿಂದನ್ , ಶ್ರೀಮತಿ ಜೇಸಿ ನಿಶ್ಚಿತಾ ಯತೀಶ್ ,ಶ್ರೀಮತಿ ಜೇಸಿ ಇಂಪಾ ಸವಿನ್,ಶ್ರೀ ಜೇಸಿ ರಜತ್,ಶ್ರೀಮತಿ ಜೇಸಿ ರೇಖಾ ನಾಗರಾಜ್ ,ಶ್ರೀ ಜೇಸಿ ವಿಶ್ವ ಮುಗ್ರಹಳ್ಳಿ ಆಯ್ಕೆಯಾದರು.
*ನಿರ್ದೇಶಕರುಗಳಾಗಿ :* ಶ್ರೀ ಜೇಸಿ ಶರತ್ , ಶ್ರೀಮತಿ ಜೇಸಿ ಮೇಘ ವಿಕಾಸ್, ಶ್ರೀಮತಿ ಜೇಸಿ ವಿಜಯಲಕ್ಷ್ಮಿ,ನಾಜ್ಹಿಮ್ ಆಯ್ಕೆಯಾದರು.
*ಸ್ಪೂರ್ತಿ ಸಂಪಾದಕರಾಗಿ :* ಶ್ರೀಮತಿ ಜೇಸಿ ಪ್ರೇಮ ಪುಣ್ಯಮೂರ್ತಿ.
*ಜೇಜೆಸಿ ಅಧ್ಯರಾಗಿ :* ಕುಮಾರ ಜೇಜೆಸಿ ಮೋದಿಯವರು.
*ಜೇಜೆಸಿ ಕಾರ್ಯದರ್ಶಿಯಾಗಿ :* ಕುಮಾರ ಜೇಜೆಸಿ ಶ್ರೇಯನ್ ಅವರು ಆಯ್ಕೆಯಾದರು.
*ಈ ಶುಭ* ಸಂದರ್ಭದಲ್ಲಿ ಹಾಲಿ ಜೇಸಿ ಅದ್ಯಕ್ಷರಾದ ಸುನಿಲ್ ಕುಮಾರ್ *ಜೇಸಿ ಪೂರ್ವಾಧ್ಯಕ್ಷರುಗಳು* , ಜೇಸಿ ಸದಸ್ಯರುಗಳು ,ಪದಾಧಿಕಾರಿಗಳು ಉಪಸ್ಥಿತರಿದ್ದರು.
*ಜೇಸಿ ಪೂರ್ವಾಧ್ಯಕ್ಷ* ಹಾಗೂ *2026 ರ ಜೇಸಿ ಚುನಾವಣಾ ಅಧಿಕಾರಿ*
*ಜೇಸಿ ಪ್ರದೀಪ್ ಕುನ್ನಹಳ್ಳಿ.*ಕಾರ್ಯ ನಿರ್ವಹಿಸಿದರು..

