ದರೋಡೆ ಹಾಗೂ ಕಳ್ಳತನ ಬಗ್ಗೆ ಜನರಲ್ಲಿ ಜಾಗ್ರುತಿ ಅಥಣಿ ಪೊಲೀಸ್ ಸ್ಟೇಷನ್ ವತಿಯಿಂದ… #avintvcom
1 min read
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಇಂದು ಅಥಣಿ ಪೊಲೀಸ್ ಸ್ಟೇಷನ್ ವತಿಯಿಂದ ದರೋಡೆ ಹಾಗೂ ಕಳ್ಳತನ ಬಗ್ಗೆ ಜನರಲ್ಲಿ ಜಾಗ್ರುತಿ ಮೂಡಿಸಿದರು ಈ ಜಾಗೃತಿ ಕಾರ್ಯಕ್ರಮದಲ್ಲಿ ಅದನ್ನೇ ಪೊಲೀಸ್ ಸ್ಟೇಷನ್ ನಿಂದ ಬಿವಿ ಚಳಕೇರಿ ಹಾಗೂ ಬಳಿಗೆರೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಅಶೋಕ್ ದೊಡ್ಮನಿ ಗೋಪಾಲ ಊರಿನ ಪ್ರಮುಖರು ಭಾಗಿಯಾಗಿದ್ದರು