लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿರುದ್ಧದ ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಪ್ರತಿಭಟನಾಕಾರರ ಬಂಧನ #avintvcom

1 min read
Featured Video Play Icon

ಸ್ಲಗ್:

ED ವಿರುದ್ಧದ ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಪ್ರತಿಭಟನಾಕಾರರ ಬಂಧನ

ಆ್ಯಂಕರ್:

RSS ಅಸ್ತ್ರವಾಗುತ್ತಿರುವುದನ್ನು ತಡೆಯೋಣ” ಎಂಬ ಘೋಷಣೆಯಲ್ಲಿ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ  ಪ್ರತಿಭಟನೆಯ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಜಮಖಂಡಿಯ ದೇಸಾಯಿ ಸರ್ಕಲ್ ನಲ್ಲಿ ಜಮಾಯಿಸಿದ ಪ್ರತಿಭಟನೆ ನಿರತರಾದ ಸಂಧರ್ಭದಲ್ಲಿ ಪೊಲೀಸರು ಹೋರಾಟದಲ್ಲಿ ಭಾಗವಹಿಸಿದ   ಪ್ರತಿಭಟನಾಕಾರರನ್ನು  ಬಂಧಿಸಿ ಅವರ ದ್ವಿಚಕ್ರವಾಹನ ಗಳನು

ಪೋಲಿಸರ ವಷದಲ್ಲಿ ತಗ್ಗೆದುಕೋಂಡರು.

ಶಹರ ಪೊಲೀಸ್ ಠಾಣೆಯ  ಪಿ.ಎಸ್.ಐ. ಪಾಟೀಲ ಹೇಳುವ ಪ್ರಕಾರ

ಪಾಪ್ಯುಲರ್ ಪ್ರಂಟ ಆಪ್ ಇಂಡಿಯಾ ಇವರ ಸಂಘಟನೆಯ ಪ್ರೋಟೆಷ್ಟಾ ಮಾಡಲೂ  ಪೋಲಿಸ ಠಾಣೆ ಯಿಂದ  ಪರವಾನಗಿ ಪಡೆಯದೆ  ಹೋರಾಟದಲ್ಲಿ ಭಾಗವಹಿಸಿದ್ದರು ಆದ್ದರಿಂದ ಅವರನ್ನು ವಿಚಾರಣೆ ಮಾಡಿ ಬಿಡುಗಡೆ ಮಾಡಲಾಯಿತು ಎಂದರು.

ವರದಿ: ಪರಶುರಾಮ್. ಕಾಂಬಳೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author