लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
27/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

….ನಿಧನ…..
‎ಬಕ್ಕಿರೇವತಿಯಮ್ಮ ಇನ್ನಿಲ್ಲ.
‎ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿಯ   ಬಕ್ಕಿ ಗ್ರಾಮದ  ಅನಿಲ್ ಗೌಡ ಅವರ ತಾಯಿ  *ರೇವತಿ* ಅಮ್ಮನವರು  ಇಂದು ಮದ್ಯಾಹ್ನ ದೈವಾದಿನಾರೆಂದು  ತಿಳಿಸಲು  ವಿಷಾದಿಸುತ್ತೇವೆ

‎ಮೃತರು  ಓರ್ವ ಪುತ್ರ ಓರ್ವ ಪುತ್ರಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

‎ಮೃತರ ಅಂತ್ಯ ಸಂಸ್ಕಾರವು ನಾಳೆ (26-08-2026)  ಬುಧವಾರ ಮಧ್ಯಾಹ್ನ  ಸ್ವಗ್ರಾಮ ಬಕ್ಕಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

About Author

More Stories

Leave a Reply

Your email address will not be published. Required fields are marked *

You may have missed