ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮೀಣ ಮಂಡಳದ ವತಿಯಿಂದ ಗ್ರಾಮ ಪಂಚಾಯತ್ ಚುನಾವಣಾ ಪ್ರಮುಖರ ಸಭೆ #avintvcom
1 min read
ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮೀಣ ಮಂಡಳದ ವತಿಯಿಂದ ಕ್ಷೇತ್ರದ ಗ್ರಾಮ ಪಂಚಾಯತ್ ಚುನಾವಣಾ ಪ್ರಮುಖರ ಸಭೆಯು ಮುಕ್ತಾಯವಾಯಿತು ಒಂದು ಗ್ರಾಮ ಪಂಚಾಯತಿಗೆ ಒಬ್ಬ ಬಿಜೆಪಿ ಪ್ರಮುಖ ಕಾರ್ಯಕರ್ತರನ್ನು ನೇಮಕ ಮಾಡಲಾಯಿತು ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯ ಯೋಜನೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷರಾದ ಶ್ರೀ ಧನಂಜಯ ಜಾಧವರವರು
ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ರಾಮಚಂದ್ರ ಮನ್ನೊಳಕರ ರಾಜು ದೇಸಾಯಿ ಉಪಸ್ಥಿತರಿದರು.
ಈ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಚುನಾಯಿತರಾಗಬೇಕೆಂದು ಯೋಜನೆ ಮಾಡಲಾಯಿತು.
भारतीय जनता पार्टी ग्रामीण मंडळाच्यावतीने विधानसभा क्षेत्रातील ग्रामपंचायत निवडणूक प्रमुखांची बैठक आज दिनांक 08:12 2020 रोजी संपन्न झाले एका ग्रामपंचायतील एक भाजपा प्रमुख कार्यकर्त्यांची नेमणूक करण्यात आली असून त्याच्या नेतृत्वाखाली ग्रामपंचायत निवडणुकीचे योजना करण्यात आली आहे या बैठकीमध्ये त्या-त्या ग्रामपंचायतीतील निवडणूक संदर्भातील आढावा घेण्यात आला यावेळी भाजपा ग्रामीण मंडळ अध्यक्ष श्री धनंजय जाधव भाजपा जिल्हाध्यक्ष संजय दादा पाटील युवराज जाधव रामचंद्र मन्नोळकर गंगाधर कसारे राजू देसाई आदिती आदींनी मार्गदर्शन केले. या निवडणुकीमध्ये सर्व ग्रामपंचायती वर भाजपा पुरस्कृत सदस्य निवडून येथील याची रणनीती आखण्यात आले.