ಸುಗುಮ ಸಂಚಾರಕ್ಕೆ ಅನುವು ಮಾಡಿಕೊಡಿ ಶಾಸಕಿ ಸನ್ಮಾನ್ಯ ನಯನಮೋಟಮ್ಮರವರೆ…
1 min read

ಸುಗುಮ ಸಂಚಾರಕ್ಕೆ ಅನುವು ಮಾಡಿಕೊಡಿ ಶಾಸಕಿ ಸನ್ಮಾನ್ಯ ನಯನಮೋಟಮ್ಮರವರೆ



ಇದು ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಚಾರ್ಮಾಡಿ ಹಾಗು ಸಕಲೇಶಪುರದ ಶಿರಾಡಿ ಘಟ್ಟದ ಪ್ರಮುಖ ರಾಷ್ಟ್ರೀಯ ಹೆದ್ದಾರಿಯನ್ನು ಹಾನುಬಾಳು ಮುಖಾಂತರ ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿಯ ಜನ್ನಾಪುರದಿಂದ ಪ್ರಾರಂಭವಾಗಿ ಬೆಟ್ಟದಮನೆ. ಕನ್ನೆಹಳ್ಳಿ ಜಂಕ್ಷನ್ ಮದ್ಯೆ ಮತ್ತು ಅದರ ಜಂಕ್ಷನ್, ಕಿರಗುಂದ ಕುಲುಮೆ ಹತ್ತಿರ ಗುಂಡಿ ಅಗಿ ಹೊಂಡ ಆಗಿದೆ. ಹೊಂಡ ಕೆರೆ ಆಗುವ ಮುಂಚೆ ಸದ್ಯಕ್ಕೆ ಅದನ್ನ ಕೆರೆದು ವೆಟ್ ಮಿಕ್ಸ್ ಹಾಕಿ ರಸ್ತೆ ಯಲ್ಲಿ ಸುಗುಮ ಸಂಚಾರಕ್ಕೆ ಅನುವು ಮಾಡಿಕೊಡಿ ಶಾಸಕಿ ಸನ್ಮಾನ್ಯ ನಯನ ಮೋಟಮ್ಮ ಅವರೆ ಚಿಕ್ಕಮಗಳೂರು PWD ಇಲಾಖೆ.
✍️ ಅವರೇಕಾಡು ಪೃಥ್ವಿ

