ಮಾನ್ಯ ಜನಪ್ರಿಯ ಶಾಸಕರಾದ ಶ್ರೀಮತಿ ನಯನ ಮೋಟಮ್ಮ ರವರನ್ನು ಅತ್ಯಂತ ಪ್ರೀತಿಯಿಂದ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು….
1 min read
ಮಾಳಿಗನಾಡು, ಬಿಳಗಲಿ, ಮತ್ತು ಬ್ಯಾರಲ್ಗದ್ದೆಯಲ್ಲಿ ನಿರ್ಮಾಣಗೊಂಡಿರುವ ನದಿಗೆ ಸೇತುವೆ, ಕಾಂಕ್ರೀಟ್ ರಸ್ತೆಗಳು , ಸಮುದಾಯದ ಭವನದ ಜೀರ್ಣೋದ್ದಾರ, ದೇವಸ್ಥಾನದ ರಸ್ತೆಗೆ ಮೋರಿ ಮತ್ತು ಕುಡಿಯುವ ನೀರಿನ ಸಮಸ್ಸೆ ಹೀಗೆ ಅನೇಕ ಕೆಲಸಗಳಿಗೆ ಅನುದಾನ ಕೊಟ್ಟು ಹಳ್ಳಿ ಗುಡ್ಡಗಾಡು ಪ್ರದೇಶದಲ್ಲಿ ನ ಜನರ ಕಷ್ಟಗಳಿಗೆ ಸ್ಪಂದಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಮಾನ್ಯ ಜನಪ್ರಿಯ ಶಾಸಕರಾದ ಶ್ರೀಮತಿ ನಯನ ಮೋಟಮ್ಮ ರವರನ್ನು ಅತ್ಯಂತ ಪ್ರೀತಿಯಿಂದ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.🙏

