ಸಾವಯವ ಕೃಷಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅಪ್ಪ.ಮಗ.
1 min read
ಮೂಡಿಗೆರೆ ತಾಲ್ಲೂಕು ಕೊಲ್ಲಿಬೈಲ್ ಶ್ರೀ ವೆಂಕಟೇಶ್ K.H. ಎಂದರೆ ಸಮಾಜದ ಒಬ್ಬ ಪ್ರತಿಷ್ಟಿತ ವ್ಯಕ್ತಿತ್ವ….
ದಾನ ಧರ್ಮಗಳಿಗೆ ಹೆಸರುವಾಸಿ…
ಹಾಗೆಯೇ ಸಾವಯವ ಕೃಷಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ..
ಶ್ರೀ ವೆಂಕಟೇಶ್ ಅವರ ಮಗ ಶ್ರೀ ರಾಕೇಶ್ K V ಅವರೂ ಸಹ ಸಾವಯವ ಕೃಷಿಯಲ್ಲಿ ಸಾಧನೆ ಮಾಡಿ ಹಲವು ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳಿಸಿದ್ದಾರೆ..
ನಮ್ಮ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದೀಜಿ ಅವರು ಸತತ ಹನ್ನೆರಡು ವರ್ಷಗಳ ಯಶಸ್ವಿ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ನಮ್ಮ ಸಂಸದರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಅವರು ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಗೌರವಾನ್ವಿತ ಉಪಸಭಾಪತಿಗಳಾದ ಶ್ರೀ M K ಪ್ರಾಣೇಶ್ ಅವರು ಇಬ್ಬರನ್ನೂ ಅವರ ಮನೆಯಲ್ಲಿ ಅಭಿನಂದಿಸಿದರು..

