ಕುಟುಂಬದವರಿಗೆ ಸಾಂತ್ವಾನ.
1 min read
ಇತ್ತೀಚಿಗೆ ನಿಧನರಾದ ಶ್ರೀಯುತ ಏನ್,ಎಲ್, ಸುಂದರೇಶ್ ಕೊಲ್ಲಿ ಬೈಲ್ ಎಸ್ಟೇಟನ ಮಾಲೀಕರು, ಇವರ ಮನೆಗೆ ಇಂದು ಒಕ್ಕಲಿಗ ಸಮುದಾಯದ ಶೃಂಗೇರಿ ಶಾಕ ಮಠದ ಸ್ವಾಮೀಜಿಗಳಾದಂತಹ ಶ್ರೀಯುತ ಶ್ರೀ ಶ್ರೀ ಗುಣಾನಾಥನಂದ ಸ್ವಾಮೀಜಿಯವರು ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು ಈ ಸಂದರ್ಭದಲ್ಲಿ ಎಂಪಿ ಮನು ಗೌಡ.ಮಾಕೋನಹಳ್ಳಿ, ಡಾಕ್ಟರ್ ಅನಂತಪದ್ಮನಾಭ ಹಾಗೂ ಕೆಂಪೇಗೌಡ ಒಕ್ಕಲಿಗರ ವೇದಿಕೆಯ ತಾಲೂಕು ಅಧ್ಯಕ್ಷರಾದ ಬ್ರಿಜೇಶ್ ಗೌಡ ಕಡಿದಾಳು ಮತ್ತು ಉಪಾಧ್ಯಕ್ಷರಾದ ಸಂದೇಶ ಹೊರಟ್ಟಿ ಉಪಸ್ಥಿತರಿದ್ದರು

