ಶ್ರೀ ಪುರದಮ್ಮ ದೇವಸ್ಥಾನ. ಕುಂದೂರು (ಸಾರಗೋಡು ಕುಂದೂರು) ಬಣಕಲ್ ಹೋಬಳಿ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ. 8ನೇ ವರ್ಷದ ಶ್ರೀ ಪುರದಮ್ಮ ದೇವಿಯ ಜಾತ್ರಾ ಮಹೋತ್ಸವ……
1 min read
|| ಶ್ರೀ ಪುರದಮ್ಮ ದೇವಿ ||
ಶ್ರೀ ಪುರದಮ್ಮ ದೇವಸ್ಥಾನ.
ಕುಂದೂರು (ಸಾರಗೋಡು ಕುಂದೂರು)
ಬಣಕಲ್ ಹೋಬಳಿ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.
8ನೇ ವರ್ಷದ ಶ್ರೀ ಪುರದಮ್ಮ ದೇವಿಯ ಜಾತ್ರಾ ಮಹೋತ್ಸವ….

ಭಕ್ತಾಧಿಗಳೇ,
ದಿನಾಂಕ : 21-06-2026ನೇ ಭಾನುವಾರ ಬೆಳಗ್ಗೆ 10-00 ಗಂಟೆಗೆ ಪೂಜಾ ಕಾರ್ಯಕ್ರಮ ನಂತರ ಸಂಜೆ 04-00 ಗಂಟೆಗೆ ಕುಂಕುಮ ಆಭಿಷೇಕ, ಹೂವಿನ ಅಲಂಕಾರ.“ಅನ್ನಸಂತರ್ಪಣೆ”ದೇವಿಯ ಉತ್ಸವ ” ಅಮ್ಮನವರಿಗೆ ಮಹಾಮಂಗಳಾರತಿ ಎಡೆ ಒಪ್ಪಿಸುವುದು ನಂತರ
ಸಂಜೆ 06-00 ಗಂಟೆಯಿಂದ ವಿದ್ಯುತ್ ದೀಪಾಲಂಕಾರ
ಹಾಗೂ ವಾದ್ಯ ಗೋಷ್ಠಿಯೊಂದಿಗೆ
ಶ್ರೀ ಪುರದಮ್ಮ ದೇವಿಯ ಬೆಳ್ಳಿ ರಥೋತ್ಸವ ” ವನ್ನು ನೆರವೇರಿಸಲಾಗುವುದು ಈ ಎಲ್ಲಾ ಕಾರ್ಯಕ್ರಮಗಳು ದೇವಿಯ ಅನುಗ್ರಹದಂತೆ ನಡೆಯುವುದು, ಭಕ್ತಾಧಿಗಳಾದ ತಾವುಗಳು ಸಮಯಕ್ಕೆ ಸರಿಯಾಗಿ ಕುಟುಂಬ ಸಮೇತರಾಗಿ ಆಗಮಿಸಿ, ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ
ವಿ.ಸೂ. :- ಪ್ರತಿ ನಿತ್ಯ ಶ್ರೀ ಪುರದಮ್ಮ ದೇವಿಗೆ ಬೆಳಗ್ಗೆ ಮತ್ತು ಸಂಜೆ ಪೂಜೆ ಪುರಸ್ಕಾರಗಳು ನಡೆಯುತ್ತಿರುತ್ತದೆ ಮತ್ತು ದೇವಿಯ ಹತ್ತಿರ ಪ್ರಸಾದವನ್ನು ಕೇಳಬಹುದು ಹಾಗೂ ಏನಾದರೂ ನಿಮ್ಮಲ್ಲಿ ಕಷ್ಟವಿದ್ದಲ್ಲಿ ಹರಕೆಯನ್ನು ಮಾಡಿಕೊಂಡು ಹರಕೆ ಇಡೇರಿದ ನಂತರ ಹರಕೆಯನ್ನು ಕುರಿ, ಕೋಳಿ, ಹಂದಿ, ರೂಪದಲ್ಲಿ ನೀಡಬಹುದು.
ಇಂತಿ ವ್ಯವಸ್ಥಾಪಕರು :
ಶ್ರೀ ಪುರದಮ್ಮ ದೇವಿ ದೇವಸ್ಥಾನ ಸಂಸ್ಥಾಪಕರು.
ಕೆ.ಆರ್. ಗಣೇಶ್ಗೌಡ…
9481050088,….. 94483 94117…

