ವಿಶೇಷವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಸುಂದ್ರೇಶ
1 min read
ಮೂಡಿಗೆರೆ ತಾಲ್ಲೂಕು ಪಂಚಾಯಿತಿಯಲ್ಲಿ ಗುಮಾಸ್ತರಾಗಿ ಕೆಲಸ ನಿರ್ವಹಿಸುತ್ತಿರುವ ಸುಂದ್ರೇಶ್ ಹಾಲೂರು ಇವರ ಹುಟ್ಟು ಹಬ್ಬವನ್ನು ಬಹಳ ವಿಶೇಷವಾಗಿ ಆಚರಣೆ ಮಾಡಿ ಕೊಂಡಿರುತ್ತಾರೆ, ಸಮಾಜದಲ್ಲಿನ ವಿಶೇಷ ಚೇತನರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಯಾವತಿ.ಕಾರ್ಯ ನಿರ್ವಾಹಣ ಅಧಿಕಾರಿ..ಮೀನಾಕ್ಶಿ..ಕ್ಷೇತ್ರ ಶಿಕ್ಷಣ ಅಧಿಕಾರಿ..ವಕೀಲರಾದ ಕೆ.ಸಿ.ಚಂದ್ರಶೇಕರ್.ಅಭಿಜಿತ್.ಹೆಡದಾಳ್.ಮತ್ತು ತಾಲೂಕ್ ಪಂಚಾಯಿತಿ ನೌಕರರು ಇದ್ದರು.

