ಅಗ್ನಿವೀರ್ ಜನರಲ್ ಡ್ಯೂಟಿ ಗೆ ಆಯ್ಕೆ……
1 min read
ಸಚಿತ್.ಬಿನ್ನಡಿ ಅದ ನಾನು ಅಗ್ನಿವೀರ್ ಅಪ್ಲಿಕೇಶನ್ ಹಾಕಿದ ನಂತರ ನನಗೆ ಜೂನ್ ತಿಂಗಳಿನಲ್ಲಿ ಪರೀಕ್ಷೆ ಬರೆದು ಪಾಸ್ ಆಗಿ ನಂತರ ಅಗ್ನಿವೀರ್ ರ್ಯಾಲಿ ಗೆ ಆಯ್ಕೆಯಾಗಿ ನಂತರ 7/2/2026 ರಂದು ನನ್ನ ರ್ಯಾಲಿ ಯಲ್ಲಿ ಕೂಡ ಪಾಸ್ ಆಗಿ ನಂತರ 9/2/2026 ರಂದು ವೈದ್ಯಕೀಯ ಪರೀಕ್ಷೆ ಮುಗಿಸಿ ಪಾಸ್ ಆಗಿ, 4 ತಿಂಗಳ ನಂತರ ನನ್ನ ಅಂತಿಮ ಮೆರಿಟ್ ಲಿಸ್ಟ್ ಅನ್ನು 2/6/2026 ರಂದು ಬಿಡಲಾಯಿತು. ಅದರಲ್ಲಿ ನನ್ನ ಹೆಸರು ಇತ್ತು ಅಂತು ಕೊನೆಗೆ ಅಗ್ನಿವೀರ್ ಜನರಲ್ ಡ್ಯೂಟಿ ಗೆ ಆಯ್ಕೆಯಾಗಿದ್ದೇನೆ.
(ಶ್ರೀಮತಿ ಜಯಶೀಲ ಸಂದೇಶ್ ಅವರ ಮಗ)

