……ನಿಧನ….
1 min read
ಕೊಲ್ಲಿಬೈಲು ಸುಂದರೇಶ್ವರ್.(89) ಇನ್ನಿಲ್ಲ.
ಗೌರವಾನ್ವಿತ ಮೂಡಿಗೆರೆ ಜೇಸಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಮತ್ತು ಮಾಜಿ ಲಯನ್ಸ್ ರಾಜ್ಯಪಾಲರಾದ ಶ್ರೀ ಸುಂದರೇಶ್ವರ್ N.L. ಮಾಲೀಕರು ಕೊಲ್ಲಿ ಬೈಲ್ ಏಸ್ಟೇಟ್ ಅವರು ಈ ದಿನ ಮುಂಜಾನೆ ನಿಧನ ಹೊಂದಿರುತ್ತಾರೆ..(ಕೊಲ್ಲಿಬೈಲ್ ಪುಣ್ಯಮೂರ್ತಿಯವರ ಸಹೋದರ)
ಮೃತರು ನಾಲ್ವರು ಪುತ್ರಿಯರು.ಒಬ್ಬರು ಸಹೋದರು.ಮೊಮ್ಮಕ್ಕಳು.ಅಳಿಯಂದಿರು.ಆಪಾರ ಬಂದು ಬಳಗವನ್ನು ಆಗಲಿದ್ದಾರೆ..
ಈ ದಿನ ಸಂಜೆ 4:00 ಗೆ ಮೂಡಿಗೆರೆಯ ಕೊಲ್ಲಿಬೈಲು ಏಸ್ಟೇಟ್ ನಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರುತ್ತದೆ.

