लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಡಿ.ಎಸ್. ಬಿ.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೂಡಿಗೆರೆ.

‎ನಮ್ಮಲ್ಲಿ ಪ್ರಥಮ ವರ್ಷದ ಬಿ.ಎ ಮತ್ತು ಬಿಕಾಂ ಕೋರ್ಸ್ ಗಳಿಗೆ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತ ವಿದ್ಯಾರ್ಥಿಗಳು ನೊಂದಾಯಿಸಿಕೊಳ್ಳಲು ತಿಳಿಸಿದೆ.

‎* ಅನುಭವಿ ನುರಿತ ಬೋಧಕ  ವರ್ಗ (Qualificatied NET/Phd/ SLET Faculty Members)

‎* NSS/ NCC ಘಟಕ

‎* ಸುಮಾರು 5000ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನೋಂಡ ಗ್ರಂಥಾಲಯ

* ಸುಸಜ್ಜಿತ ಕಂಪ್ಯೂಟರ್ ಕೊಠಡಿ

‎* ವಿಶಾಲವಾದ ಕ್ರೀಡಾಂಗಣ (Both Indoor and outdoor) ಮತ್ತು ಎಲ್ಲಾ ರೀತಿಯ ಕ್ರೀಡಾ ಸಾಮಾಗ್ರಿಗಳು ಹೊಂದಿದೆ

‎* ವಿದ್ಯಾರ್ಥಿಗಳಿಗೆ ಜಿಮ್ ಸೌಲಭ್ಯ ,

* ಕಾಲೇಜಿನ ಆವರಣದ ಮತ್ತು ತರಗತಿ ಕೊಠಡಿಗಳಿಗೆ ಸಿಸಿ ಟಿವಿ ಕಣ್ಗಾವಲು

‎* ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಒತ್ತು

* 1 ರಿಂದ 12 ನೇ ತರಗತಿಯವರೆಗೆ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸುಮಾರು ₹ 30000 ಅಜೀಮ್ ಪ್ರೇಂಜಿ ಸ್ಕಾಲರ್ ಶಿಪ್

‎* ಉಚಿತ ಬಸ್ ಪಾಸ್

‎* ವಿದ್ಯಾಸಿರಿ, Social Welfare …… ಇನ್ನೂ ಅನೇಕ ರೀತಿಯ Scholarship ಸೌಲಭ್ಯ

* ಪುರುಷ ಮತ್ತು ಮಹಿಳೆಯರಿಗೆ ಸುಸಜ್ಜಿತವಾದ ಶೌಚಾಲಯ

‎* Women’s Cell, Anti ragging Cell…. ಇನ್ನೂ ಅನೇಕ ರೀತಿಯ ಘಟಕ

* ವಿಶ್ವ ವಿದ್ಯಾಲಯದ ಮಟ್ಟದ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ

* ಅತ್ಯಂತ ಕಡಿಮೆ ದಾಖಲಾತಿ ಶುಲ್ಕ

ಇನ್ನೂ ಅನೇಕ ರೀತಿಯ ಸೌಲಭ್ಯಗಳನ್ನು ಹೊಂದಿರುವ ಕಾಲೇಜು. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಈ ಕಾಲೇಜು, ಅನೇಕ ದೊಡ್ಡ ಸಾಧನೆಗಳನ್ನು ಮಾಡಿದೆ. ವಿದ್ಯಾರ್ಥಿಗಳು DSBG College ಗೆ ಭೇಟಿ ನೀಡಿ ದಾಖಲಾತಿ ಪಡೆದುಕೊಳ್ಳುವಂತೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

*****************

‎ಸತೀಶ್ ಕೆ ಬಿ

‎ಉಪನ್ಯಾಸಕರು

Department of Commerce

About Author

Leave a Reply

Your email address will not be published. Required fields are marked *

You may have missed