ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿ ಕಾರ್ಯಕ್ರಮ.ಮೂಡಿಗೆರೆ..
1 min read
ಮೂಡಿಗೆರೆ ಪಟ್ಟಣದಲ್ಲಿರುವ ಬಿಜೆಪಿ ಕಚೇರಿ “ಪಂಚವಟಿ”ಯಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಎಸ್ ಸಿ ಮೋರ್ಚಾ ವತಿಯಿಂದ ಏರ್ಪಡಿಸಲಾಗಿದ್ದ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿ ಕಾರ್ಯಕ್ರಮ ಅ
ತ್ಯಂತ ಅದ್ದೂರಿ ಮತ್ತು ಶಿಸ್ತು ಬದ್ದವಾಗಿ ನಡೆಯಿತು….
ಕಾರ್ಯಕ್ರಮದಲ್ಲಿ ಉಪ ಸಭಾಪತಿ ಎಂ.ಕೆ.ಪ್ರಾಣೇಶ್.ವಿದಾನ ಪರಿಷತ್ ಸದಸ್ಯ ಸಿ.ಟಿ.ರವಿ.
ಮಾಜಿ ಮಂತ್ರಿ.ಮಹೇಶ್.
ಗಜೇಂದ್ರ..ದೀಪಕ್ ದೊಡ್ಡಯ್ಯ.ನೂರಾರು ಜನ ಬಾಗವಹಿಸಿದ್ದರು.

