ಕಾರ್ಯಾಲಯದಲ್ಲಿ 64 ನೇ ಯ ಡಾ ಬಿ ಆರ್ ಅಂಬೇಡ್ಕರವರ ಮಹಾ ಪರಿನಿರ್ವಾಣ ದಿನವನ್ನು ಸಲ್ಲಿಸಲಾಯಿತು #avintvcom
1 min read
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಇಂದು ಸಂವಿಧಾನ ಶಿಲ್ಪಿಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 64ನೇ ಪರಿ ನಿರ್ವಹಣ ದಿನವನ್ನು ಎಂದು ಬಳ್ಳಿಗೇರಿ ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ಆಚರಿಸಲಾಯಿತು ಈ ಆಚರಣೆಯಲ್ಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ದಲಿತ ಕ್ರಾಂತಿ ಸೇನೆಯ ಅಧ್ಯಕ್ಷರಾದಂತಹ ಅನಿಲ್ ಕಾಂಬ್ಳೆ ಹಾಗೂ ಮಲ್ಲಿಕಾರ್ಜುನ್ ಪಾಟೀಲ್ ಗ್ರಂಥಾಲಯದ ಮೇಲ್ವಿಚಾರಕರು ಅಪ್ಪು ಅಸೋದೆ ಹಾಗೂ ಅಶೋಕ ಆಸುದಿ ಚಿಕ್ಕಯ್ಯ ಹೊನ ಕಂಡೆ ಹಾಗೂ ಊರಿನ ಎಲ್ಲಾ ಮುಖಂಡರು ಉಪಸ್ಥಿತರಿದ್ದರು