AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಂವಿಧಾನ ಶಿಲ್ಪಿಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 64ನೇ ಪರಿ ನಿರ್ವಹಣ ದಿನವನ್ನು ಆಚರಿಸಲಾಯಿತು #avintvcom

1 min read
Featured Video Play Icon

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಇಂದು ಸಂವಿಧಾನ ಶಿಲ್ಪಿಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 64ನೇ ಪರಿ ನಿರ್ವಹಣ ದಿನವನ್ನು ಎಂದು ಬಳ್ಳಿಗೇರಿ ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ಆಚರಿಸಲಾಯಿತು ಈ ಆಚರಣೆಯಲ್ಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ದಲಿತ ಕ್ರಾಂತಿ ಸೇನೆಯ ಅಧ್ಯಕ್ಷರಾದಂತಹ ಅನಿಲ್ ಕಾಂಬ್ಳೆ ಹಾಗೂ ಮಲ್ಲಿಕಾರ್ಜುನ್ ಪಾಟೀಲ್ ಗ್ರಂಥಾಲಯದ   ಮೇಲ್ವಿಚಾರಕರು ಅಪ್ಪು ಅಸೋದೆ ಹಾಗೂ ಅಶೋಕ ಆಸುದಿ ಚಿಕ್ಕಯ್ಯ ಹೊನ ಕಂಡೆ ಹಾಗೂ ಊರಿನ ಎಲ್ಲಾ ಮುಖಂಡರು ಉಪಸ್ಥಿತರಿದ್ದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author