लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಕಾಫ಼ಿ ಕೊರ್ಟ್.ಮೂಡಿಗೆರೆ….ನೂತನ ಕ್ರೀಡಾ ಸಂಕೀರ್ಣ ಉದ್ಘಾಟನೆ….

1 min read

0-0x0-0-0#

‎ಕಾಫ಼ಿ ಕೊರ್ಟ್.ಮೂಡಿಗೆರೆ….ನೂತನ ಕ್ರೀಡಾ ಸಂಕೀರ್ಣ ಉದ್ಘಾಟನೆ.

‎ಇಂದು ಮೂಡಿಗೆರೆ ಕಾಫ಼ಿ ಕೊರ್ಟ್ ಸಬಾಂಗಣದಲ್ಲಿ 12.ವರ್ಷಗಳಲ್ಲಿ ಕ್ಲಬ್ .ಅತಿಥಿ ಗೃಹ..ಕ್ರೀಡಾ ಸಬಾಂಗಣ ಸಜ್ಜಾಗಿ ನಿಂತಿದೆ.ಮೂಡಿಗೆರೆಯಲ್ಲಿ ಎನಿದೆ ಅನ್ನುವವರಿಗೆ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಕ್ಲಬ್ ಸಜ್ಜಾಗಿ ನಿಂತಿದೆ.
‎ನೂತನ ಕ್ರೀಡಾ ಸಂಕಿರ್ಣವನ್ನು ಅಳ್ವಾಸ್ ಸಂಸ್ಥೆಯ ಮುಖ್ಯಸ್ಥರಾದ ಮೋಹನ್ ಆಳ್ವಾ ಉದ್ಘಾಟಿಸಿದರು..
‎ಕಾರ್ಯಕ್ರಮದ ಅದ್ಯಕ್ಷತೆಯನ್ನು ಡಿ.ಬಿ.ಜಯಪ್ರಕಾಶ್ ಅದ್ಯಕ್ಶತೆಯನ್ನು ವಹಿಸಿದ್ದರು.
‎ಹಳಸೆಶಿವಣ್ಣ ಸ್ವಾಗತಿಸಿದರು…
‎ಕೇಂದ್ರ ಕಾಫ಼ಿ ಮಂಡಳಿ ಅದ್ಯಕ್ಷರಾದ ದೇವವೃಂದದೀನೆಶ್ ಪ್ರಾಸ್ಥವಿಕ ನುಡಿಗಳನ್ನು ನುಡಿದರು.
‎ಕಿರು ಹೊತ್ತಿಗೆಯನ್ನು ಉಡುಪಿ-ಚಿಕ್ಕಮಗಳೂರು ಸಂಸದರಾದ ಕೊಟ ಶ್ರೀನಿವಾಸಪೂಜಾರಿ ಬಿಡುಗಡೆ ಮಾಡಿದರು.
‎
‎ಕಾರ್ಯಕ್ರಮದಲ್ಲಿ..ಉಪ ಸಬಾಪತಿ ಎಂ.ಕೆ.ಪ್ರಾಣೇಶ್..
‎ವಿದಾನ ಪರಿಷತ್ ಸದಸ್ಯ ಸಿ.ಟಿ.ರವಿ…ಮಾಜಿ ಸಬಾಪತಿ ಬಿ.ಎಲ್.ಶಂಕರ್…ಮಾಜಿ ಮಂತ್ರಿ ಶ್ರೀಮತಿ ಮೋಟಮ್ಮ..ಉದ್ಯಮಿ ಸಂತೊಷ್ ಮುದ್ರೆಮನೆ ಇದ್ದರು..ಕ್ಲಬ್ಬಿನ ನೂರಾರು ಸದಸ್ಯರು ಆಹ್ವಾನಿತರು ಇದ್ದರು.
‎ಸ್ಥಳ ದಾನಿಗಳಾದ ಕೋಮಲಮ್ಮಬೈರೆಗೌಡರಿಗೆ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದ ನೀರೂಪಣೆಯನ್ನು ಶ್ರೀಮತಿ ನಿರಂಜನಪಂಚಾಕ್ಷರಿ ಮತ್ತು ಮಂಡ್ಯಶಂಕರ್ ಮಾಡಿದರು

About Author

Leave a Reply

Your email address will not be published. Required fields are marked *

You may have missed