*ಡಾ: ಬಿ. ಆರ್ ಅಂಬೇಡ್ಕರ್ ರವರ ಜನ್ಮ ದಿನಾಚರಣಾ ಸಮಿತಿ ಬಕ್ಕಿ* ಇವರ ವತಿಯಿಂದ *ಸಂವಿಧಾನ ಶಿಲ್ಪಿ, ಭಾರತ ರತ್ನ* ಡಾ. ಬಿ ಆರ್ ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ *ಬೀಮ ಸಂಭ್ರಮ* ಆಚರಣೆ ಮಾಡಲಾಯಿತು….
1 min read
0-0x0-0-0#

(10.05.26)*
*ಡಾ: ಬಿ. ಆರ್ ಅಂಬೇಡ್ಕರ್ ರವರ ಜನ್ಮ ದಿನಾಚರಣಾ ಸಮಿತಿ ಬಕ್ಕಿ* ಇವರ ವತಿಯಿಂದ *ಸಂವಿಧಾನ ಶಿಲ್ಪಿ, ಭಾರತ ರತ್ನ* ಡಾ. ಬಿ ಆರ್ ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ *ಬೀಮ ಸಂಭ್ರಮ* ಆಚರಣೆ ಮಾಡಲಾಯಿತು.
ಅದ್ಯಕ್ಷತೆ..ಸುಮಿತ್ರ..
ಉದ್ಘಾಟನೆ..ಮಾಜಿ ಸಚಿವೆ ಶ್ರೀಮತಿ.ಮೋಟಮ್ಮ ನೇರವೆರಿಸಿದರು.
ಅಂಬೇಡ್ಕರ್ ಪೊಟೊಕ್ಕೆ ಪುಷ್ಪಾರ್ಚನೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾಡಿದರು.
ಅಂಬೇಡರ್ ಬಗ್ಗೆ ಬಿಎಸ್ಪಿಯ ರಾಜ್ಯ ಕಾರ್ಯದರ್ಶಿ ಗಂಗಾದರ್ ಬಹುಜನ್ ಮಾತನಾಡಿದರು…
ಸಭೆಯಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ…ಬಿಎಸ್ಪಿಯ ರಾಜ್ಯ ಉಪಾದ್ಯಕ್ಷರಾದ ಜಾಕಿರ್ ಹುಸೆನ್..ಬಿದರಹಳ್ಳಿ ಜಯರಾಂ..ಸಾವಿತ್ರಮ್ಮ…ಪಿ.ಕೆ.ಮಂಜುನಾಥ..ಬೆಟ್ಟಗೆರೆ ಶಂಕರ್..ಕೆಸವಳಲು ಸಿದ್ದೇಶ್..ವಕೀಲರಾದ ಚಂದ್ರಶೇಕರ್..ಬಿಎಸ್ಪಿಯ ಮೂಡಿಗೆರೆಯ ಅದ್ಯಕ್ಷರಾದ ಲೋಕವಳ್ಳಿ ರಮೇಶ್..ಬೆಟ್ಟಗೆರೆಲೋಕೇಶ್..ಚಕ್ರಮಣಿಯಸುಭ್ರಮಣ್ಯ….ಬಕ್ಕಿದೇವರಾಜು….ಮತ್ತು ನೂರಾರು ಜನ ಬಾಗವಹಿಸಿದ್ದರು..
ಈ ಸಂದರ್ಭದಲ್ಲಿ ಸಾದಕರನ್ನು ಸನ್ಮಾನಿಸಲಾಯಿತು..
ಸಂಜೆ ಸಂಗೀತ ಕಾರ್ಯಕ್ರಮವನ್ನು ಎರ್ಪಡಿಸಲಾಗಿದೆ.
ಬಕ್ಕಿಮಂಜು ಮತ್ತು ಬಕ್ಕಿರವಿ ಪ್ರಾರ್ಥನೆ




ಮಾಡಿದರು.
ಹೊಸಹಳ್ಳಿಜಯಪಾಲ್ ಕಾರ್ಯಕ್ರಮವನ್ನು ನೀರೂಪಿಸಿದರು.

