लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಮೂಡಿಗೆರೆ.ಅಪಘಾತ ಆಗುವ ಮುಂಚೆ  ಎಚ್ಚೆತ್ತುಕೊಳ್ಳಿ ಅಧಿಕಾರಿಗಳೇ ❓

1 min read

‎ಮೂಡಿಗೆರೆ.ಅಪಘಾತ ಆಗುವ ಮುಂಚೆ  ಎಚ್ಚೆತ್ತುಕೊಳ್ಳಿ ಅಧಿಕಾರಿಗಳೇ ❓ಕಣ್ಣು ಮುಚ್ಚಿ ಕೂತಿರುವ ಅಧಿಕಾರಿಗಳು ಕಳೆದ ಒಂದು ವಾರದಿಂದ ಮೂಡಿಗೆರೆಯ ಎಸ್ ಬಿ ಐ ಹತ್ತಿರಾ ಮುಗಿಯಾದ ಕಾಮಗಾರಿಕೆ ಈ ರಸ್ತೆಯ ಮೂಲಕ ದಿನಕ್ಕೆ ನೂರಾರು ಜನರು ಸಂಚರಿಸುತ್ತಾರೆ. ಹಾಗು ವಾಹನಗಳ ಸಂಚಾರ ಮಳೆಗಾಲದಲ್ಲಿ ರಸ್ತೆಯ , ವೃದ್ಧರಿಗೆ, ಶಾಲಾ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಓಡಾಡಲು ತೊಂದರೆಯಾಗುತ್ತಿದೆ.   ಸಂಬಂದಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದುಆಗ್ರಹಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸಾಜೀದ್ ಬಣಕಲ್

About Author

Leave a Reply

Your email address will not be published. Required fields are marked *

You may have missed