लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ನಡೆದ *ರೈತ ಹಿತ ರಕ್ಷಣಾ ಸಮಿತಿಯ* ಪೂರ್ವಭಾವಿ ಸಭೆಯಲ್ಲಿ ಮೂಡಿಗೆರೆ ಹಾಗೂ ಕಡೂರು ಭಾಗದ ರೈತರುಗಳ ಸಮಾಲೋಚನ ಸಭೆ….

1 min read

‎ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ನಡೆದ *ರೈತ ಹಿತ ರಕ್ಷಣಾ ಸಮಿತಿಯ* ಪೂರ್ವಭಾವಿ ಸಭೆಯಲ್ಲಿ ಮೂಡಿಗೆರೆ ಹಾಗೂ ಕಡೂರು ಭಾಗದ ರೈತರುಗಳ ಸಮಾಲೋಚನ ಸಭೆ ಹಾಗೂ ಸಲಹಾ ವಿಚಾರವಾಗಿ 23/05/2026.ರ ಶನಿವಾರ ರೈತ ಭವನದಲ್ಲಿ *ರೈತರಸಮಾವೇಶ ನಮ್ಮ ಭೂಮಿ ನಮ್ಮ ಹಕ್ಕು* ಈ ಕಾರ್ಯಕ್ರಮ ನಡೆಯುವ.. ಸಲುವಾಗಿ ಪೂರ್ವಭಾವಿ ಸಭೆಗೆ ಕಡೂರು ಮಾಜಿ ಶಾಸಕರಾದ *ವೈ ಎಸ್ ವಿ ದತ್ತಣ್ಣ* .. ರೈತರೊಡನೆ ಆಗಮಿಸಿ ಹಲವು ಚರ್ಚೆಗಳನ್ನು ನಡೆಸಲಾಯಿತು.. ಮೂಡಿಗೆರೆ ಭಾಗದ ರೈತರಿಂದ ಹೋರಾಟದ ರೂವಾರಿಗಳು *ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ಬಿ ಕೆ.ಲಕ್ಷ್ಮಣ ಕುಮಾರ್* ಹಾಗೂ *ದತ್ತಣ್ಣನಿಗೆ* ಗೌರವ ಸಮರ್ಪಿಸಲಾಯಿತು .. ಈ ಕಾರ್ಯಕ್ರಮದಲ್ಲಿ ಸಮಿತಿ ಯ ..ಸುರೇಶಣ್ಣ. ಹ್ಯಾರಗುಡ್ಡೆ ಸುರೇಂದ್ರಣ್ಣ. ಗಬ್ಬಳ್ಳಿ ಚಂದ್ರೇಗೌಡರು. ರೆಹಮಾನ್ ಇಂದ್ರವಳ್ಳಿ. ರವಿ ಗೌಡ್ರು ಮಗ್ಗಲಮಕ್ಕಿ.. ಗುರುದೇವ ಅನಿಲ್ ಜನ್ನಾಪುರ.. ನವೀನ್ ಮರಬೈಲು. ನಿಡವಾಳೆ ಚಂದ್ರು…ಬಿದರಳ್ಳಿ ಜಯರಾಮ್ ಗೌಡ್ರು..H G ಸುರೇಂದ್ರ ಗೌಡ.. ಮತ್ತು ಹಿರಿಯ ಮುಖಂಡರುಗಳು ರೈತರುಗಳು ಮೂಡಿಗೆರೆ/ಕಡೂರು ಭಾಗದ ಹಲವು ನಾಯಕರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.🙏🙏
‎✍️  ಗುರುದೇವ್ಅನಿಲ್ ಜನ್ನಾಪುರ.

About Author

Leave a Reply

Your email address will not be published. Required fields are marked *

You may have missed