लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಶ್ರೀ ಶನೇಶ್ವರ ಶ್ರೀ ಆಂಜನೇಯ ಸ್ವಾಮಿ ದ್ವಾದಶ ವಾರ್ಷಿಕ ಮಹೋತ್ಸವ….

1 min read

‎ಶ್ರೀ ಶನೇಶ್ವರ ಶ್ರೀ ಆಂಜನೇಯ ಸ್ವಾಮಿ ದ್ವಾದಶ ವಾರ್ಷಿಕ ಮಹೋತ್ಸವ
‎
‎ಆಲ್ದೂರು: ಪಟ್ಟಣದ ಸಂತೆ ಮೈದಾನ ವಾರ್ಡಿನಲ್ಲಿರುವ
‎ಶ್ರೀ ಶನೇಶ್ವರ ಸ್ವಾಮಿ ಮತ್ತು ಶ್ರೀ ಬಯಲು ಅಭಯ ಹಸ್ತ ಆಂಜನೇಯ ಸ್ವಾಮಿಯವರ ದೇವಸ್ಥಾನದ ದ್ವಾದಶ ವಾರ್ಷಿಕ ಮಹೋತ್ಸವ ಪೂಜಾ ಕಾರ್ಯಕ್ರಮ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
‎
‎ಶುಕ್ರವಾರ ಅರ್ಚಕ ರಾಘವೇಂದ್ರ ಭಟ್ ಮತ್ತು ತಂಡದವರಿಂದ ಪರಿವಾರ ದೇವತೆಗಳ ಹೋಮ, ಆಂಜನೇಯ ಹೋಮ,ಗಣ ಹೋಮ, ಪೂರ್ಣಹುತಿ ಕಳಶಾಭಿಷೇಕ ಪೂಜೆ, ಮಹಾಮಂಗಳಾರತಿ, ಮೂಲ ಮಂತ್ರ ಹೋಮ ತೀರ್ಥ ಪ್ರಸಾದ ವಿನಿಯೋಗ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
‎ಉತ್ಸವ ಮೂರ್ತಿಗಳಿಗೆ ಎಳ್ಳೆಣ್ಣೆ ಹರಕೆ ಸೇವೆ, ಸಂಜೆ ಉತ್ಸವಮೂರ್ತಿಗಳ ಪೇಟೆ ಸವಾರಿ,
‎ರಾತ್ರಿ ಕೆಂಡೋತ್ಸವ ,
‎ಮಹಾ ಮಂಗಳಾರತಿ, ಶ್ವೇತ ಪ್ರಸಾದ ವಿನಿಯೋಗ, ಶ್ರೀ ಶನೇಶ್ವರ ಸ್ವಾಮಿಯವರ ಕಥಾಪ್ರಸಂಗ  ನಾರಾಯಣಪುರದ ಗುರು ಆನಂದ ಸ್ವಾಮಿ ಮತ್ತು ಗಿರೀಶ್ ಸಂಗಡಿಗರಿಂದ ನಡೆಯಿತು.
‎ದೇವಸ್ಥಾನದ ಅರ್ಚಕರಾದ ನಾಗೇಶ್ ಮತ್ತು ಜನಾರ್ಧನ್,
‎ಸೇವಾ ಸಮಿತಿಯ ಪದಾಧಿಕಾರಿಗಳು ಸದಸ್ಯರು ಭಕ್ತಾದಿಗಳು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed