ರಾತ್ರಿ 3 ಗಂಟೆ ಸಮಯ ದಲ್ಲಿ ಶಿಫ್ಟ್ ಡಿಸಾರೋ ಪಲ್ಟಿ ಬಿದ್ರುತಳ ಮದ್ಯ ನೂರು ಅಡಿ ಪ್ರಪಾತಕ್ಕೆ ಬಿದ್ದ ಕಾರ್ #avintvcom
1 min read
ಚಿಕ್ಕಮಗಳೂರು ಮೂಡಿಗೆರೆ
ಚಾರ್ಮಾಡಿ ಘಾಟ್ ನಲ್ಲಿ ಶಿಫ್ಟ್ ಡಿಸಾರೋ ಪಲ್ಟಿ
ಆಲೆಕಾನ್ , ಬಿದ್ರುತಳ ಮದ್ಯ ನೂರು ಅಡಿ ಪ್ರಪಾತಕ್ಕೆ ಬಿದ್ದ ಕಾರ್
ತಡೆ ಗೋಡೆ ಇಲ್ಲದ ಕಾರಣ ಈ ಅಪಘಾತ
ಕಾರಿನಲ್ಲಿದ್ದ ಐದು ಪ್ರಯಾಣಿಕರಲ್ಲಿ ಇಬ್ಬರಿಗೆ ತೀವ್ರ ಗಾಯ ,ನಾಲ್ವರಿಗೆ ಸಣ್ಣ ಪುಟ್ಟ ಗಾಯ
ತರೀಕೆರೆ ಯಿಂದ ಧರ್ಮಸ್ಥಳ ಕ್ಕೆ ಹೊರಟ ಪ್ರವಾಸಿಗರು
ಸ್ಥಳಕ್ಕೆ ಧಾವಿಸಿ ರಕ್ಷಣೆ ಮಾಡಿದ ಸಮಾಜ ಸೇವಕ ಆರಿಫ್ ಮತ್ತು ಪೊಲೀಸ್ ಸಚಿನ್, ಹಾಗೂ ಅರಣ್ಯ ಸಿಬ್ಬಂದಿ ಬಸವರಾಜ್
ಗಾಯಾಳುಗಳನ್ನ ಶಿವಮೊಗ್ಗ ಆಸ್ಪತ್ರೆಗೆ ರವಾನೆ
ರಾತ್ರಿ 3 ಗಂಟೆ ಸಮಯ ದಲ್ಲಿ ನಡೆದ ಘಟನೆ
ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್