लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎*ನಿಧನ *

‎

‎ಸಾಲುಮರ ರತ್ನಮ್ಮ ಇನ್ನಿಲ್ಲ.

‎ವಿಶ್ವ ಹಿಂದೂ ಪರಿಷತ್ತಿನ. ಜಿಲ್ಲಾ ಉಪಾಧ್ಯಕ್ಷರು… ಸಾಲುಮರ ಮಹೇಶ್  ಅವರ ತಾಯಿ.

‎  ದಿವಂಗತ. ಚಿನ್ನೇಗೌಡರ ಧರ್ಮಪತ್ನಿ ಶ್ರೀಮತಿ ರತ್ನಮ್ಮನವರು ಇಂದು ಬೆಳಗಿನ ಜಾವ. 2.25. ಗಂಟೆಗೆ ದೈವದೀನರಾಗಿರುತ್ತಾರೆ  ಎಂದು ತಿಳಿಸಲು ವಿಷಾದಿಸುತ್ತೇವೆ. ತತ್ತ್ಸಂಬಂಧ ಅಂತಿಮ ಕಾರ್ಯವನ್ನು ಇಂದು ಸಂಜೆ 4 ಗಂಟೆಗೆ ನೆರವೇರಿಸಲಾಗುವುದೆಂದು ಕುಟುಂಬದವರು ತಿಳಿಸಿರುತ್ತಾರೆ.

‎

About Author

Leave a Reply

Your email address will not be published. Required fields are marked *

You may have missed