लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎…..ನಿಧನ….
‎
‎ಮೂಡಿಗೆರೆ ತಾಲ್ಲೂಕು ಬಾಳೆಗದ್ದೆ ಗ್ರಾಮದ ಹಿರಿಯ ಕೃಷಿಕರಾಗಿದ್ದ ಬಿ.ಟಿ. ಬೋಬೇಗೌಡ (93) (ಬಿ.ಬಿ.ಸುಬ್ರಾಯ, ಬಿ.ಬಿ. ದೇವರಾಜು, ಬಿ.ಬಿ. ರಮೇಶ್ ಅವರ ತಂದೆ) ಇಂದು ಗುರುವಾರ ಸಂಜೆ 4:10ಕ್ಕೆ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
‎
‎ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು, ಅಪಾರ ಬಂಧುಗಳನ್ನು ಅಗಲಿದ್ದಾರೆ.
‎
‎ಮೃತರ ಅಂತ್ಯ ಸಂಸ್ಕಾರ ನಾಳೆ ಶುಕ್ರವಾರ ಸಂಜೆ 3 ಗಂಟೆಗೆ ಸ್ವಗ್ರಾಮ ಬಾಳೇಗದ್ದೆಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ

About Author

Leave a Reply

Your email address will not be published. Required fields are marked *

You may have missed