ಸರಳ ಸಾಮೂಹಿಕ ಮದುವೆಗೆ ಆಹ್ವಾನ..
1 min read
ಸರಳ ಸಾಮೂಹಿಕ ಮದುವೆಗೆ ಆಹ್ವಾನ..
ಪ್ರತಿ ವರ್ಷದಂತೆ ಈ ವರ್ಷವು ಸಹ “”ಅಂಬೇಡ್ಕರ್ ಆಶಯದಂತೆ”” ಸರಳ ಸಾಮೂಹಿಕ ಆಚರಣ ಸಮಿತಿ ವತಿಯಿಂದ ಹತ್ತು ಜೊಡಿಗಳನ್ನು ಮದುವೆ ಮಾಡುವುದಾಗಿ ತಿಳಿಸಿದರು ಸಮಿತಿ ಅದ್ಯಕ್ಷರಾದ ಡಾ:ಮೋಟಮ್ಮ ಮಾತಾನಾಡಿ ಆಸಕ್ತಿ ಇರುವವರು ಈ ತಿಂಗಳ ಕೊನೆಯವರೆಗೆ ನೊಂದಾಯಿಸಿ ಕೊಳ್ಳುವಂತೆ ತಿಳಿಸಿದರು…ಈಗಾಗಲೆ 6.ಜೋಡಿಗಳ ನೊಂದಾವಣೆ ಅಗಿದ್ದು ಅದಷ್ಟು ಬೇಗ ನೊಂದಾಯಿಸಿ ಕೊಳ್ಳಲು ವಿನಂತಿಸಿಕೊಳ್ಳಲಾಯಿತು.
ಉದ್ಯೊಗಸ್ಥ ಮಹಿಳಾ ಹಾಸ್ಟೆಲ್ಲಿನಲ್ಲಿ(ತಾಲೂಕು ಕಛೇರಿ ಹಿಂಬಾಗ) ನೊಂದಾಯಿಸಿ ಕೊಳ್ಳಬಹುದು.
ನೊಂದಾಯಿಸಿಕೊಳ್ಳುವವರು ಹೊಸಕೆರೆರಮೇಶ್ ರಲ್ಲಿ ನೊಂದಾಯಿಸಿಕೊಳ್ಳಬಹುದು.
9448657735.
ಸಭೆಯಲ್ಲಿ..
ಹೊಸಕೆರೆರಮೇಶ್..ಸೀತಮ್ಮ..ಚಕ್ರಮಣಿಸುಬ್ರಮಣ್ಯ.ಇದ್ದರು.

