लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಾಡುಹಂದಿ ದಾಳಿ.ಮಹಿಳೆಗೆ ತೀವ್ರ ಗಾಯ..
@
ಮೂಡಿಗೆರೆ ತಾಲೂಕು. ದಾರದಹಳ್ಳಿ ಗ್ರಾಮದ ಚಕ್ರಮಣಿ .ಲಕ್ಷ್ಮಿ ಸುರೇಶ್  ಇವರು ತವರು ಮನೆಗೆ ಸುಗ್ಗಿ ಹಬ್ಬಕ್ಕೆ  ಹೋಗಿದ್ದು  ಈ ದಿನ ಬೆಳಿಗ್ಗೆ 10-30.ಕ್ಕೆ  ತೋಟಕ್ಕೆ ಹೋಗಿ ಬರುವಾಗ ಕಾಡು ಹಂದಿ ದಾಳಿ ಮಾಡಿ ಲಕ್ಷ್ಮೀ ಅವರಿಗೆ ತೊಡೆ ಬಾಗ ಓಪನ್ ಆಗಿದ್ದು  ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ್ದರೆ

About Author

Leave a Reply

Your email address will not be published. Required fields are marked *

You may have missed