लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎…ನಿಧನ….
‎
‎ಮೂಡಿಗೆರೆ ತಾಲೂಕು ಗೌಡಹಳ್ಳಿ ಗ್ರಾಮದ ಹಿರಿಯ ಕೃಷಿಕರಾದ ಶ್ರೀ ಜಿ.ಎಂ. ಮಂಜೇಗೌಡ (93 ವರ್ಷ)(ಜಿ.ಎಂ ಮೋಹನ್ ಮತ್ತು ಜಿ.ಎಂ ಮನೋಹರ್ ಅವರ ತಂದೆ) ಸೋಮವಾರ ರಾತ್ರಿ 9.35ಕ್ಕೆ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾಧಿಸುತ್ತೇವೆ.
‎
‎ಮೃತರು ಪತ್ನಿ, ಇಬ್ಬರು ಪತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
‎
‎ಮೃತರ ಪಾರ್ಥಿವ ಶರೀರವನ್ನು ಮಂಗಳವಾರ ಮಧ್ಯಾಹ್ನ 2 ಗಂಟೆವರೆಗೆ ಮೂಡಿಗೆರೆ ಛತ್ರಮೈದಾನದ ಅವರ ನಿವಾಸದಲ್ಲಿ ಇರಿಸಲಾಗುವುದು. 2 ಗಂಟೆಯ ನಂತರ ಸ್ವಗ್ರಾಮ ಗೌಡಹಳ್ಳಿಯ ಅವರ ಮನೆಗೆ ತರಲಾಗುತ್ತಿದ್ದು, ಸಂಜೆ 4 ಗಂಟೆಗೆ ಗೌಡಹಳ್ಳಿ  ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ

About Author

Leave a Reply

Your email address will not be published. Required fields are marked *

You may have missed