ಹಾಲೂರು ಕೆಸವಳಲು ಕೂಡಿಗೆ ರಸ್ತೆಯ ಸೇತುವೆಗೆ ಗುದ್ದಲಿ ಪೂಜೆ…
1 min read




ಹಾಲೂರು ಕೆಸವಳಲು ಕೂಡಿಗೆ ರಸ್ತೆಯ ಸೇತುವೆಗೆ ಗುದ್ದಲಿ ಪೂಜೆ.
ಹಾಲೂರು.ಕೆಸವಳಲು ಕೂಡಿಗೆಯ ಸಂಪರ್ಕ ಸೇತುವೆಯ ರಸ್ತೆಗೆ ಇಂದು ಗುದ್ದಲಿ ಪೂಜೆ ಮಾನ್ಯ ಶಾಸಕರಾದ ನಯನಮೋಟಮ್ಮನವರಿಂದ ಜರುಗಿತು.
ಬಹು ದಿನಗಳ ಬೇಡಿಕೆಯ ಹಾಲೂರು.ಕೆಸವಳಲು ಕೂಡಿಗೆ ರಸ್ತೆಗೆ ಇಂದು ಗುದ್ದಲಿ ಪೂಜೆ ನಡೆಯಿತು.ಕೆಸವಳಲಿನ ಕೂಡಿಗೆಯ ಪೂಜಾರಿಗಳಿಗೆ ಇಂದು ಸಂತೊಷವೆ ಸಂತೋಶವಾಗಿದೆ.
ಬಹಳ ಪುರಾತನ ಈ ಸುಪ್ರಸಿದ್ದ ಕ್ಷೇತ್ರಕ್ಕೆ ಇಂದು ಹೊಸ ಬೆಳಕು ಬಂದಿದೆ.ಬಹಳ ಬೇಗ ಈ ಕೆಲಸ ಪೂರ್ತಿ ಅಗಲಿ ಅನ್ನುವುದೆ ಸ್ಥಳಿಯರ ಬೇಡಿಕೆಯಾಗಿದೆ.
ಈ ಸಂದರ್ಭದಲ್ಲಿ ಮಗ್ಗಲಮಕ್ಕಿರಘು..ಚಕ್ರಮಣಿಯಸುದೀರ್.ಚಿಕ್ಕಳ್ಳಶಂಕರ್.ಚಕ್ರಮಣಿಯಕೊಮರಾಜು..ಕೆಸವಳಲುವಿಜಯಕುಮಾರ್..ಹೊಸಕೆರೆರಮೇಶ್..ಇನ್ನು ಮುಂತಾದವರು ಇದ್ದರು…

