लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

….ನಿಧನ….
‎
‎ಮೂಡಿಗೆರೆ ತಾಲ್ಲೂಕು ಮಾಕೋನಹಳ್ಳಿಯ ಶ್ರೀಮತಿ ಶಾರದಮ್ಮ (96) ಇನ್ನಿಲ್ಲ..
‎ದಿವಂಗತ ಲಕ್ಷ್ಮಣ್ ಗೌಡ್ರ ಧರ್ಮಪತ್ನಿ (ಎಂ ಎಲ್ ದಿನೇಶ್ ಮತ್ತು ಎಂ.ಎಲ್ ಕಲ್ಲೇಶ್ ಅವರ ತಾಯಿ) 18.04.26ರ ಶನಿವಾರ ರಾತ್ರಿ ವೇಳೆ ವಿಧಿವಶರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.

‎ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
‎
‎ಇವರ ಅಂತ್ಯಸಂಸ್ಕಾರವು 19.04.20260ರ ಸಂಜೆ  ಮಾಕೋನಹಳ್ಳಿಯಲ್ಲಿ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ

About Author

Leave a Reply

Your email address will not be published. Required fields are marked *

You may have missed