लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಾವಣಗೆರೆ ಬಿಜೆಪಿ ಗ್ರಾಮ ಸ್ವರಾಜ್ ಸಮಾವೇಶ ಪದಾಧಿಕಾರಿಗಳಿಗು ಕಾಯ೯ಕತ೯ರಿಗು ಹೃದಯಪೂವ೯ಕ ವಂದನೆಗಳು.

1 min read
Featured Video Play Icon

ದಾವಣಗೆರೆ ಬಿಜೆಪಿ  ಗ್ರಾಮ ಸ್ವರಾಜ್ ಸಮಾವೇಶ

ದಿನಾಂಕ 4-12-2020 ರಂದು ಬೆಳಿಗ್ಗೆ 11-30 ಕ್ಕೆ  ಜಿ ಎಂ ಐ ಟಿ ಅವರಣದಲ್ಲಿ ನಡೆದ ಗ್ರಾಮ್ ಸ್ವರಾಜ್ ಕಾರ್ಯಕ್ರದಲ್ಲಿ ಕುಂಭ ಮೇಳದ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲ ನಮ್ಮ ಮಹಿಳಾ ಮೋಚ೯ ದವರಿಗೆ ಎಲ್ಲಾ ಮಂಡಲದ ಅಧ್ಯಕ್ಷರಿಗು ಪ್ರಧಾನ ಕಾಯ೯ದಶಿ೯ ಯವರಿಗು  ಪದಾಧಿಕಾರಿಗಳಿಗು ಕಾಯ೯ಕತ೯ರಿಗು ಹೃದಯಪೂವ೯ಕ  ವಂದನೆಗಳು.

ಸವಿತ ರವಿಕುಮಾರ

ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author