लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎…..ನಿಧನ….
ಕಡಿದಾಳು ಕೆ.ಸಿ.ಗೋಪಾಲಗೌಡ.(78) ಇನ್ನಿಲ್ಲ.
ಮೂಡಿಗೆರೆ ತಾಲೂಕು ಕಸಬಾ ಹೋಬಳಿ ಕಡಿದಾಳು ಕೆ.ಸಿ.ಗೋಪಾಲಗೌಡ ( ವರದಿಗಾರ ಪುನಿತ್  ಕಡಿದಾಳ್ ಅವರ ತಂದೆ ) ಇಂದು ಬೆಳಿಗ್ಗೆ 9.55.ಕ್ಕೆ ನಿಧನರಾಗಿದ್ದಾರೆ..
‎ಮೃತರು ಪತ್ನಿ.ಒಬ್ಬ ಮಗ.ಒಬ್ಬಳು ಮಗಳು.ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
‎ಮೃತರ ಅಂತ್ಯ ಸಂಸ್ಕಾರ ನಾಳೆ ಬೆಳಿಗ್ಗೆ 10.00.ಗಂಟೆಗೆ ಕಡಿದಾಳು ರುದ್ರಭೂಮಿಯಲ್ಲಿ ನಡೆಯಲಿದೆ.

About Author

Leave a Reply

Your email address will not be published. Required fields are marked *

You may have missed