_ಹೊನಲು ಬೆಳಕಿನ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ.
1 min read
_ಹೊನಲು ಬೆಳಕಿನ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ.
ಮೂಡಿಗೆರೆ: ನಶಿಸಿ_ ಹೋಗುತ್ತಿರುವ ಭಾರತೀಯ ಕ್ರೀಡೆ ಬಾಲ್ ಬ್ಯಾಡ್ಮಿಂಟನ್ ಆಟವನ್ನು ಪೋಷಿಸುವುದು ಕ್ರೀಡಾಕೂಟದ ಆದ್ಯತೆ ಆಗಿದ್ದು. ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಕುಂದೂರು ಶ್ರೀರಾಮೇಶ್ವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆಸಲಾಗುತ್ತಿದೆ. ಪಂದ್ಯಾವಳಿಯನ್ನು 29/03/26 ಭಾನುವಾರ ಕುಂದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದ ಕ್ರೀಡಾಂಗಣದಲ್ಲಿ ಹೋನಲು ಬೆಳಕಿನ ಪದ್ಯಾವಳಿಯನ್ನು ಆಯೋಜಿಸಲಾಗಿದ್ದು. ಚಿಕ್ಕಮಗಳೂರು. ಶಿವಮೊಗ್ಗ. ದಕ್ಷಿಣ ಕನ್ನಡ. ಹಾಸನ. ಮ್ಯೆಸೂರು. ಬೆಂಗಳೂರು. ದಾವಣಗೆರೆ ಸೇರಿದಂತೆ. ವಿವಿಧ ಜಿಲ್ಲೆಗಳ ಆಯ್ದ ಹನ್ನೆರಡು ತಂಡಗಳು. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ 10 ತಂಡಗಳು ಭಾಗವಹಿಸಲಿದ್ದು. ಪ್ರಥಮ ಸ್ಥಾನ ಪಡೆದ ತಂಡಕ್ಕೆ 14,000. ಎರಡನೇ ಸ್ಥಾನಕ್ಕೆ 10.000. ಮೂರನೇ ಸ್ಥಾನಕ್ಕೆ 8,000 ನಾಲ್ಕನೇ ಸ್ಥಾನಕ್ಕೆ 6,000 ನಗದು ಬಹುಮಾನ ಹಾಗೂ ಟ್ರೋಪಿಯನ್ನು ನೀಡಲಾಗುತ್ತಿದ್ದು. ಆಗಮಿಸುವ ಆಟಗಾರರು ಸೇರಿದಂತೆ ಸಾರ್ವಜನಿಕರಿಗೆ ಬೆಳಗಿನ ಉಪಹಾರ. ಮಧ್ಯಾಹ್ನದ ಊಟ. ಹಾಗೂ ರಾತ್ರಿ ಭೋಜನ ವ್ಯವಸ್ಥೆಯನ್ನು ದಾನಿಗಳ ಸಹಕಾರದಲ್ಲಿ ಏರ್ಪಡಿಸಲಾಗಿದ್ದು. ಈ ಪಂದ್ಯಾವಳಿಯನ್ನು ಕುಂದೂರು ಗ್ರಾಮಸ್ಥರು ದಾನಿಗಳು ಮತ್ತು ಕ್ರೀಡಾಭಿಮಾನಿಗಳಿಂದ ಅಯೋಜಿಸಲಾಗುತ್ತಿದ್ದು. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಅಭಿಮಾನಿಗಳು ಭಾಗವಹಿಸಿ ಯಶಸ್ಸಿ ಯಶಸ್ವಿಗೊಳಿಸಲು ಕ್ರೀಡಾಕೂಟದ ಪರವಾಗಿ ಮನವಿ ಮಾಡಿಕೊಳ್ಳಲಾಗಿದೆ.

