लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಬ್ಯಾರಿ ಪಂಗಡದಿಂದ ರಂಜಾನ್ ಹಬ್ಬ ಆಚರಣೆ
ಮೂಡಿಗೆರೆ: 30 ದಿನ ಉಪವಾಸ ವ್ರತಾಚರಣೆ ಮಾಡುವ ಮೂಲಕ ಬ್ಯಾರಿ ಸಮುದಾಯದವರು ಶುಕ್ರವಾರ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು.

‎ಈ ಬಾರಿ ಬ್ಯಾರಿ ಸಮುದಾಯದವರು ಶುಕ್ರವಾರ ರಂಜಾನ್ ಹಬ್ಬ ಆಚರಿಸುವ ಸಲುವಾಗಿ ಪಟ್ಟಣದ ಬದ್ರಿಯಾ ಮಸೀದಿ ಹಾಗೂ ತಾಲೂಕಿನ ಹ್ಯಾಂಡ್‌ಪೋಸ್ಟ್, ಬಾಪುನಗರ, ಬಿಳಗುಳ, ಕಿತ್ತಲೇಗಂಡಿ, ಹಂಡುಗುಳಿ, ಚಕಮಕ್ಕಿ, ಬಣಕಲ್, ಬ್ಯಾರಿ ಮಸೀದಿ ಸೇರಿದಂತೆ ಮೂಡಿಗರೆ ಪಟ್ಟಣದ ಖಬರಸ್ತಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
‎‎ಜತೆಗೆ ಪರಸ್ಪರ ಅಪ್ಪುಗೆ ಹಾಗೂ ಶುಭಾಶಯ ಕೋರುವ ಮೂಲಕ ರಂಜಾನ್ ಹಬ್ಬವನ್ನು ಸಡಗರದಿಂದ ಆಚರಿಸಿದರು.

About Author

Leave a Reply

Your email address will not be published. Required fields are marked *

You may have missed