ಪ್ರಾಮಾಣಿಕವಾಗಿ ದಾರಿಯಲ್ಲಿ ಸಿಕ್ಕಿದ ಮೊಬೈಲನ್ನು ಮಾಲಿಕನಿಗೆ ಹಿಂದಿರುಗಿಸಿದ ಗಾಯಕ ದೇವರಾಜು….
1 min read
- ಪ್ರಾಮಾಣಿಕವಾಗಿ ದಾರಿಯಲ್ಲಿ ಸಿಕ್ಕಿದ ಮೊಬೈಲನ್ನು ಮಾಲಿಕನಿಗೆ ಹಿಂದಿರುಗಿಸಿದ ಗಾಯಕ ದೇವರಾಜು.
ಚಿಕ್ಕಮಗಳೂರು ನಗರದ ಗಾಂದಿನಗರ ಸುಪ್ರಿತ್ ಅಂಬುವವರ 25000/-ರೂಗಳ ವಿವೊ ಮೊಬೈಲ್ ಕಳೆದು ಹೊಗಿತ್ತು.
ಅವಿನ್ ಸ್ವರ ಸಂಗಮದ ಗಾಯಕರು.ಆಟೊ ಚಾಲಕರು ಆದ ಚಿಕ್ಕಮಗಳೂರಿನ ದೇವರಾಜು ಅವರಿಗೆ ಸಿಕ್ಕಿತ್ತು. ಪ್ರಾಮಾಣಿಕವಾಗಿ ಸುಪ್ರಿತ್ ಎನ್ನುವವರಿಗೆ ಮೊಬೈಲನ್ನು ಹಿಂದುರಿಗಿಸಿದ್ದಾರೆ.

