…..ನಿಧನ….
1 min read
ನಿಧನ….
ಮೂಡಿಗೆರೆ ತಾಲ್ಲೂಕು
ಅಣಜೂರು ಗ್ರಾಮದ
ಹಿರಿಯರಾದ
ಶ್ರೀಮತಿ ಯಶೋದಮ್ಮ (82 ವರ್ಷ)
(ಗೋಪಾಲಗೌಡರ ಧರ್ಮಪತ್ನಿ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸುಬ್ರಾಯಗೌಡ (ಅಣಜೂರು ಪಾಪಣ್ಣ ರವರ ತಾಯಿ)
ಇಂದು ಶುಕ್ರವಾರ ಬೆಳಿಗ್ಗೆ ವಯೋಸಹಜ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಸಂಸ್ಕಾರವು ಇಂದು ಶುಕ್ರವಾರ ಸಂಜೆ 4 ಗಂಟೆಗೆ ಅಣಜೂರು ಜೇನುಬೈಲು ಅವರ ತೋಟದ ಮನೆಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

