S.S.L.C ಪರೀಕ್ಷೆಯನ್ನು ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯಗಳು…..
1 min read


S.S.L.C ಪರೀಕ್ಷೆಯನ್ನು ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯಗಳು
💐💐💐💐💐💐💐💐💐
” ಪರೀಕ್ಷೆ ಎಂದರೆ ಹಬ್ಬವೇ ಹೊರತು, ಯುದ್ಧವಲ್ಲ”
“ಹಬ್ಬ”
ಪರೀಕ್ಷೆಯನ್ನು “ಹಬ್ಬ” ಎಂದು ಸಂಭ್ರಮಿಸಿ ಆತ್ಮವಿಶ್ವಾಸದಿಂದ ಸಂತೋಷದಿಂದ ಬರೆದರೆ ಯಾವುದೇ ಭಯ ಆತಂಕವಿಲ್ಲ ಓದಿದ ವಿಷಯಗಳು ಸರಾಗವಾಗಿ ಪರೀಕ್ಷೆ ಕೊಠಡಿಯಲ್ಲಿ ನೆನಪಿಗೆ ಬಂದು ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ… ಅದು ಸಿಹಿಯಾಗಿರುತ್ತದೆ.
“ಯುದ್ಧ”
ಪರೀಕ್ಷೆಯನ್ನು “ಯುದ್ಧ” ಎಂದು ಪರಿಗಣಿಸಿ ಪರೀಕ್ಷೆ ಕೊಠಡಿಗೆ ತೆರಳಿದರೇ ಯುದ್ಧದಲ್ಲಿ ಆಗುವ ಸಾವು ನೋವುಗಳಂತೆ ಪರೀಕ್ಷೆಯಲ್ಲಿಯೂ ಕೂಡ ಅನೇಕ ಅನಾಹುತಗಳೇ ಹೆಚ್ಚಾಗುತ್ತದೆ. ಭಯದಲ್ಲಿ ಓದಿನ ವಿಷಯಗಳು ನೆನಪಿಗೆ ಬಾರದೆ ನಿರೀಕ್ಷಿಸಿದ ಫಲಿತಾಂಶ ಬರುವುದಿಲ್ಲ. ತದನಂತರವು ಭಯಭೀತಿಯಿಂದ ಫಲಿತಾಂಶದ ನಂತರ ವಿದ್ಯಾರ್ಥಿ ಸಮುದಾಯ ಅನಾಹುತಗಳನ್ನು ಭಯದಿಂದಲೇ ಮಾಡಿಕೊಳ್ಳುತ್ತಿದ್ದಾರೆ.
ಆದ್ದರಿಂದ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಸಂತೋಷದಿಂದ ಹಬ್ಬವನ್ನು ಸಂಭವಿಸುವಂತೆ ಪರ

