लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

<span;>‎……ನಿಧನ…
‎
‎ಮೂಡಿಗೆರೆ ತಾಲ್ಲೂಕು ಹೀಚುವಳ್ಳಿ ಗ್ರಾಮದ ಹಿರಿಯ ಕಾಫಿ ಬೆಳೆಗಾರರಾದ ಬೋಬೇಗೌಡ (80 ವರ್ಷ) ಇಂದು ದಿನಾಂಕ:12-03-2026ರ ಗುರುವಾರ ಮಧ್ಯಾಹ್ನ 1.45 ಕ್ಕೆ ನಿಧನರಾಗಿದ್ದಾರೆ.
‎
‎(ಹೀಚುವಳ್ಳಿ ಸತೀಶ್ ಹಾಗೂ ಶೈಲೇಂದ್ರ ಅವರ ತಂದೆ)
‎
‎ಮೃತರು ಪತ್ನಿ, ಇಬ್ಬರು ಪತ್ರರು, ಓರ್ವ ಪುತ್ರಿ ಅಪಾರ ಬಂಧುಗಳನ್ನು ಅಗಲಿದ್ದಾರೆ.
‎
‎ಮೃತರ ಅಂತ್ಯಸಂಸ್ಕಾರವು ನಾಳೆ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಸ್ವಗ್ರಾಮ ಹೀಚುವಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ

About Author

Leave a Reply

Your email address will not be published. Required fields are marked *

You may have missed