लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

….ನಿಧನ…..

‎ಅತ್ತಿಗೆರೆ ಕೃಷ್ಣೆಗೌಡ.(87).ಇನ್ನಿಲ್ಲ.
‎ಮೂಡಿಗೆರೆ ತಾಲೂಕು ಬಣಕಲ್ ಹೋಬಳಿ ಅತ್ತಿಗೆರೆ ಕೃಷ್ಣೆಗೌಡ ಇಂದು ಸಂಜೆ 6.30ಕ್ಕೆ ವಯೊಸಹಜವಾಗಿ ನಿಧನ ಹೊಂದಿದರು.(

ಪತ್ರಕರ್ತ ಅತ್ತಿಗೆರೆ ಸಂತೊಷರವರ ತಂದೆ)

‎ಪ್ರಗತಿಪರ ಕೃಷಿಕರಾಗಿದ್ದು ಬಹಳ ಜನಾನುರಾಗಿಯಾಗಿದ್ದರು.
‎ಮೃತರು ಪತ್ನಿ.ಒಬ್ಬ ಮಗ.ಮೂವರು ಹೆಣ್ಣು ಮಕ್ಕಳು.ಮೊಮ್ಮಕ್ಕಳು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
‎ಮೃತರ ಅಂತ್ಯ ಸಂಸ್ಕಾರ ನಾಳೆ ಸಂಜೆ 4.ಗಂಟೆಗೆ ಅತ್ತಿಗೆರೆಯಲ್ಲಿ. ನಡೆಯಲಿದೆ.

About Author

Leave a Reply

Your email address will not be published. Required fields are marked *

You may have missed