ಕುಮಾರಿ ಶ್ವೇತಾ ಅವರು ಸಿವಿಲ್ ನ್ಯಾಯಾದೀಶರಾಗಿ ಆಯ್ಕೆ ಆಗಿರುವುದರಿಂದ ಹಿರೇಮಗಳೂರಿನಲ್ಲಿ ಗ್ರಾಮಸ್ಥರು ಮುಖಂಡರು ಮಹಿಳೆಯರು ಹಾಗೂ ಯುವಕರು ಸೇರಿ ಅಭಿನಂದಿಸಲಾಯಿತು.
1 min read
*ಹಿರೇಮಗಳೂರು ಶ್ರೀ ಮುತ್ತಿನಮ್ಮ ಹಾಗೂ ಶ್ರೀ ಕೆಂಚರಾಯ ಸ್ವಾಮಿ ದೇವಾಲಯ ಸೇವಾ ಟ್ರಸ್ಟ್ ವತಿಯಿಂದ ಇಂದು ಕುಮಾರಿ ಶ್ವೇತಾ ಅವರು ಸಿವಿಲ್ ನ್ಯಾಯಾದೀಶರಾಗಿ ಆಯ್ಕೆ ಆಗಿರುವುದರಿಂದ ಹಿರೇಮಗಳೂರಿನಲ್ಲಿ ಗ್ರಾಮಸ್ಥರು ಮುಖಂಡರು ಮಹಿಳೆಯರು ಹಾಗೂ ಯುವಕರು ಸೇರಿ ಅಭಿನಂದಿಸಲಾಯಿತು 🌹




ಈ ಸಂದರ್ಭದಲ್ಲಿ ಹಿರೇಮಗಳೂರು ರಾಮಚಂದ್ರ, ಶ್ರೀಮತಿ ಹಾಲಮ್ಮರಾಮಚಂದ್ರ, ಉಪಾಧ್ಯಕ್ಷರು. ಟೌನ್ ಕೋ-ಆಪರೇಟಿವ್ ಸೊಸೈಟಿ, ಚಿಕ್ಕಮಗಳೂರು, ಜಗದೀಶ್, ರವಿಕುಮಾರ್, ಪರಮೇಶ್,ಅಧ್ಯಕ್ಷರು,ಕೃಷಿ ಪತ್ತಿನ ಸಹಕಾರ ಸಂಘ ಹಿರೇಮಗಳೂರು, ಕೇಶವಮೂರ್ತಿ, ಶಿವಕುಮಾರ್,ವೆಂಕಟೇಶ್, ರಾಜು,ಗಂಗಾಧರ್ ಸಂಜಯ್, ಚಂದ್ರಯ್ಯ,ಸೋಮಶೇಖರ್, ಒಂಕಾರೇಶ್, ಸಿಂಸನ್ ಉಮೇಶ್,ಸುರೇಶ್,ತಂದೆ ಈಶ್ವರ್ ತಾಯಿ ಕುಸುಮ ಇತರರು ಉಪಸ್ಥಿತರಿದ್ದರು,

