लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೆಪಿಟಿಸಿಯಲ್ ನಿರ್ಲಕ್ಷಕ್ಕೆ ಯುವಕ ಬಲಿ….

‎ಮೂಡಿಗೆರೆ ತಾಲೂಕ್.ಜೊಗಣ್ಣನಕೆರೆ ಗ್ರಾಮದ ಸಚ್ಚಿನ್ ನಗರದ ಸಂತೋಷ್ (34).ವಿದ್ಯುತ್ ತಂತಿಗೆ ಸಿಕ್ಕಿ ನಿದನರಾಗಿದ್ದಾರೆ.
‎ದಾರದಹಳ್ಳಿಗೆ ಹೊಗುವ ಸೇತುವೆಯ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸಂತೋಷ್ ಕೆಪಿಟಿಸಿಎಲ್ ನಲ್ಲಿ ಗುತ್ತಿಗೆ ಆದಾರದ ಮೇಲೆ ಕೆಲಸ ಮಾಡುತಿದ್ದರು.ಕಳೆದ ಮೂರು ತಿಂಗಳಿಂದ ತಂತಿ ನೆಲದ ಮೇಲೆ ಬಿದ್ದಿತ್ತು.
‎ಮೃತರು ಪತ್ನಿ.ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.
‎ಸ್ಥಳಕ್ಕೆ ಪೊಲಿಸ್ ಅದಿಕಾರಿಗಳು.ಕೆಪಿಟಿಸಿಎಲ್ ಅದಿಕಾರಿಗಳು ಆಗಮಿಸಿದ್ದಾರೆ.
‎ಮೃತರ ಕುಟುಂಬಸ್ಥರು ಸಾರ್ವಜನಿಕರು ಸೂಕ್ತ ಪರಿಹಾರ ಓದಗಿಸುವವರೆಗೆ ಮೃತ ದೇಹವನ್ನು ಸ್ಥಳದಿಂದ ತೆಗೆಯುವುದಿಲ್ಲ ಎಂದು ಅಗ್ರಹಿಸುತ್ತಿದ್ದಾರೆ.

About Author

Leave a Reply

Your email address will not be published. Required fields are marked *

You may have missed