लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ಪದವಿ ಪೂರ್ವ ಕಾಲೇಜು ಆವರಣ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು.. ..

1 min read

ಹಸಿರು ಫೌಂಡೇಷನ್ ವತಿಯಿಂದ ಮೂಡಿಗೆರೆ ಪದವಿ ಪೂರ್ವ ಕಾಲೇಜು ಆವರಣ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು.. ಪರಿ

ಸರ ಸಂರಕ್ಷಣೆ ಜೊತೆಗೆ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮಾಡುವ ಶಾಲಾ ಕಾಲೇಜುಗಳ ಆವರಣ ಕೂಡ ಸ್ವಚ್ಛವಾಗಿ ಇರಬೇಕು ಮಕ್ಕಳು ಓಡಾಡುವ ಸ್ಥಳ ಕಾಲೇಜಿನ ಸುತ್ತ ಮುತ್ತಲಿನ ಪ್ರದೇಶ ಕೂಡ ಸ್ವಚ್ಛವಾಗಿದ್ದರೆ ಸೂಕ್ತ ಅದಕ್ಕಾಗಿ ಹಸಿರು ಫೌಂಡೇಷನ್ ನಿರಂತರವಾಗಿ ಕೆಲಸ ಮಾಡಲಿದೆ ಎಂದು ಹಸಿರು ಫೌಂಡೇಷನ್ ಸಂಸ್ತಾಪಕರಾದ ರತನ್ ದೇವ್ ಊರುಬಗೆ ಪತ್ರಿಕೆಗೆ ತಿಳಿಸಿದ್ದಾರೆ…ಕಾಲೇಜಿನ ಪ್ರಾಚಾರ್ಯರು ಮಾತನಾಡಿ ಹಸಿರು ಫೌಂಡೇಷನ್ ಸಂಸ್ಥೆಯವರು ಸ್ವಚ್ಛತೆ ಮಾಡಿಕೊಡುವುದಾಗಿ ತಿಳಿಸಿ ಕಾಲೇಜಿನ ಸುತ್ತ ಮುತ್ತಲಿನ ಪ್ರದೇಶ ಸ್ವಚ್ಛ ಗೊಳಿಸಿಕೊಟ್ಟಿರುವದು ಸಂತೋಷದ ವಿಷಯ, ಹಸಿರು ಫೌಂಡೇಷನ್ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ಇನ್ನಷ್ಟು ಯಶಸ್ವಿಯಾಗಿ ನಡೆಯಲಿ ಅವರಿಗೆ ಎಲ್ಲರೂ ಸಹಕಾರ ನೀಡಬೇಕಿದೆ ಎಂದರು ಈ ಸಂದರ್ಭದಲ್ಲಿ ಹಸಿರು ಫೌಂಡೇಷನ್ ಉಪಾಧ್ಯಕ್ಷ ರಾದ ವಿನುಪ್ರಸಾದ್ ಹೆಗ್ಗುಡ್ಲು ಕಾರ್ಯದರ್ಶಿ ಅಭಿಜಿತ್ ಹೆಡದಾಳು, ಮತ್ತಿತರರು ಹಾಜರಿದ್ದರು….

About Author

Leave a Reply

Your email address will not be published. Required fields are marked *

You may have missed